ಪೆರಾಜೆ: ಪೆರಾಜೆ ಗ್ರಾಮದ ಶ್ರೀ ದೇವಿ ಭಜನಾ ಮಂದಿರದ ಬಳಿ ಜರುಗಿದ ಪ್ರಧಾನಿ ಮೋದಿಯವರ ಜನ್ಮದಿನದ ಅಂಗವಾಗಿ ಸೇವೆ ಮತ್ತು ಸಮರ್ಪಣಾ ಪ್ರಯುಕ್ತ ಗಾಂಧಿ ಜಯಂತಿ, ಜನಸಂಘದ ಸ್ಥಾಪಕ ಏಕಾತ್ಮ ಮಾನವತಾ ವಾದಿ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆ.
ಬಾಳ್ತಿಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮೋಹನ್ ಪಿ ಯಸ್, ಪೆರಾಜೆ ಗ್ರಾಮದ ಪ್ರಭಾರಿ ಪುರುಷೋತ್ತಮ ಸಾಲಿಯಾನ್ , ಗ್ರಾಮ ಸಮಿತಿ ಸಹ ಪ್ರಮುಖ್ ಹರೀಶ್ ರೈ , ಪಂಚಾಯತ್ ಸದಸ್ಯ ರಾಜಾರಾಂ ಕಾಡೂರು , ಸಹಕಾರಿ ಸಂಘದ ನಿರ್ದೇಶಕ ಶ್ರೀನಿವಾಸ್ ಪೂಜಾರಿ , ಉಮೇಶ್ ಯಸ್ ಪಿ, ಜಾಲತಾಣ*ಪ್ರಕೋಷ್ಟದ ಪ್ರಶಾಂತ್ ನಡುಗುಡ್ಡೆ,*
*ಶ್ರೀ ದೇವಿ ಭಜನಾ ಮಂದಿರದ ಅಧ್ಯಕ್ಷ ಯತಿರಾಜ್, ಗಣೇಶ್ ಕೊಂಕಣಪದವು, ಅನಿಲ್ ಪೆರಾಜೆ, ಚಿರಂಜೀವಿ, ಜೀವನ್, ಉದಯ ಜೋಗಿ ಬೆಟ್ಟು, ಮಹೇಂದ್ರ, ಬಾಲಕ್ರಷ್ಣ, ಸಂದೀಪ್, ಗಗನ್, ಜ್ಞಾನೇಶ್, ರೂಪೇಶ್, ಜಯರಾಜ್ ಮತ್ತಿತರರು ಉಪಸ್ಥಿತರಿದ್ದರು.
ಪೆರಾಜೆ ಗ್ರಾಮದ ಬೂತ್ ಸಂಖ್ಯೆ168 ಹಾಗೂ 170 ರಲ್ಲಿ*
*ಪ್ರತಿಜ್ಞಾ ಸ್ವೀಕಾರ* 27
*ಬೂತ್* *ಸಂಖ್ಯೆ* 168 ,169 , 170 *ರಲ್ಲಿ*
*ಒಟ್ಟು ಅಂಚೆ ಕಾರ್ಡ್ ಅಭಿಯಾನ* 217.