ಬಂಟ್ವಾಳ: ಬಂಟ್ವಾಳ ಹಾಗೂ ಪುತ್ತೂರು ತಾಲೂಕಿನ ಎಲ್ಲಾ ಕೇಬಲ್ ಆಪರೇಟರುಗಳು ಇಂದು ಬಿ.ಸಿ.ರೋಡ್ ನಲ್ಲಿ ಸೇರಿ ಸಭೆ ನಡೆಸಿ ತಾಲೂಕು ಮಟ್ಟದ ಕೇಬಲ್ ಆಪರೇಟರ್ ಅಸೋಸಿಯೇಷನ್ ರಚಿಸಲಾಯಿತು.
ಸುರೇಶ್ ಬಂಟ್ವಾಳ ಅಧ್ಯಕ್ಷರು, A ಬಾಲಸುಬ್ರಮಣ್ಯ ಭಟ್ ಉಪಾಧ್ಯಕ್ಷರು, ರಾಜೇಶ್ ಕೊಟ್ಟಾರಿ ಪ್ರಧಾನ ಕಾರ್ಯದರ್ಶಿ ಒಳಗೊಂಡು 45 ಸದಸ್ಯರ ಸಮಿತಿಯನ್ನು ರಚಿಸಲಾಯಿತು.