ಬಂಟ್ವಾಳ: ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು, ಸಜಿಪ ವಲಯ, ಶಾರದಾ ಶಾಖೆ ಶಾರದಾ ನಗರ ಇದರ ವತಿಯಿಂದ ಭಾರತ ಮಾತ ಪೂಜನ ಕಾರ್ಯಕ್ರಮ ಬೌದ್ಧಿಕ್ ರಾಧಾಕೃಷ್ಣ ಅದ್ಯಾನತಾಯ ಅವರ ಉಪಸ್ಥಿತಿಯಲ್ಲಿ ಶ್ರೀಶಾರದಾ ಮಂದಿರ ಶಾರದಾ ನಗರದಲ್ಲಿ ನಡೆಯಿತು.