ಸಾಯಿನಿಕೇತನ ಸೇವಾಶ್ರಮದಲ್ಲಿ ಇಂದು 75 ನೇ ಸ್ವಾತಂತ್ರ್ಯ ದಿನಾಚರಣೆ ಯನ್ನು ಆಚರಿಸಲಾಯಿತು.
ಸಂಸ್ಥೆಯ ಮುಖ್ಯಸ್ಥ ಡಾ| ಉದಯಕುಮಾರ್ ನೂಜಿ ಅವರು ಧ್ವಜಾರೋಹಣ ಮಾಡಿ ಆಚರಣೆಯ ಮಹತ್ವ ಹಾಗೂ ನಮ್ಮ ಕರ್ತವ್ಯಗಳ ಬಗ್ಗೆ ಮಾತನಾಡಿದರು.
ಆಶ್ರಮದ ನಿವಾಸಿಗಳು ಧ್ವಜವಂದನೆ ಮಾಡಿದರು.