ಶ್ರೀ ದೇವಿ ಯುವಕ ಮಂಡಲ(ರಿ.) ನಾಯಿಲ ಕಾಪಿಕಾಡು,ನರಿಕೊಂಬು ಇಲ್ಲಿ 75ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಯುವಕ ಮಂಡಲದ ಅಧ್ಯಕ್ಷರಾದ ನಿತಿನ್ ಬಂಗೇರ ರವರು ಧ್ವಜಾರೋಹಣಗೈದರು.
ನರಿಕೊಂಬು PDO ಶಿವು ಜನಗೊಂಡ, ಪಂಚಾಯತ್ ಸದಸ್ಯರಾದ ಪುರುಷೋತ್ತಮ S ಮಾಣಿಮಜಲು,ಅರುಣ್ ಕುಮಾರ್ ಬೋರುಗುಡ್ಡೆ, ಉಷಾಲಾಕ್ಷಿ, ಮಮತಾ ಮರ್ದೋಳಿ, ದಕಜಿಪಂ ಹಿ.ಪ್ರಾ ಶಾಲೆ ನಾಯಿಲ ಇದರ ಮುಖ್ಯ ಶಿಕ್ಷಕಿ, ಶಿಕ್ಷಕ ವ್ರಂದ, ಅಂಗನವಾಡಿ ಕಾಯ್ರಕರ್ತೆ, ಸಹಾಯಕಿಯರು, ಊರ ಹಿರಿಯರಾದ ರಘು ಸಪಲ್ಯ, ಯುವಕ ಮಂಡಲದ ಸದಸ್ಯರು ಹಾಗೂ ಊರವರು ಪಾಲ್ಗೊಂಡರು.