ಲೋರೆಟ್ಟೊ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ನೂತನ ಮುಖ್ಯೋಪಾಧ್ಯಾಯರಾಗಿ ಜೇಸನ್ ವಿಜಯ್ ಮೊನಿಸ್ ರವರನ್ನು ಲೋರೆಟ್ಟೋ ಚರ್ಚಿನ ಧರ್ಮಗುರುಗಳಾದ ಹಾಗೂ ಲೊರೆಟ್ಟೋ ಚರ್ಚ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಫ್ರಾನ್ಸಿಸ್ ಕ್ರಾಸ್ತ ರವರು ಪ್ರೀತಿಪೂರ್ವಕವಾಗಿ ಸ್ವಾಗತಿಸಿದರು.
ಬೆಳ್ತಂಗಡಿಯ ಹೋಲಿಮಿರ್ ಅಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಜೇಸನ್ ವಿಜಯ್ ಮೊನಿಸ್ ರವರು ಲೊರೆಟ್ಟೊ ಆಂಗ್ಲ ಮಾಧ್ಯಮ ಶಾಲೆಗೆ ನಿಯುಕ್ತಗೊಂಡರು.