ಬಂಟ್ವಾಳ: ತುಳು ನಾಡಿನ ವಿಶೇಷ ಹಾಗೂ ಪ್ರಥಮ ಆಚರಣೆಯಲ್ಲಿ ಒಂದಾದ ಆಟಿ ಅಮವಾಸ್ಯೆ ಯ ದಿನ ಭತ್ತದ ಕೃಷಿಕರು ತನ್ನ ಗದ್ದೆಗೆ ಕಲ್ಲಿ (ಕಾಪು) ಇಡುವ ಕ್ರಮ ಇಲ್ಲಿ ಕಾಣಬಹುದು.
ಸುರೇಶ್ ಕಜೆಕಾರ್ ಅವರು ಗದ್ದೆ ಗೆ ಕಲ್ಲಿ ಇಡುವ ದೃಶ್ಯ ಈ ವಿಡಿಯೋದಲ್ಲಿ ಕಾಣಬಹುದು.
ಗದ್ದೆಗೆ ಯಾವುದೇ ರೋಗಗಳು ಬಾರದಂತೆ ಆಟಿ ಅಮವಾಸ್ಯೆ ಯಂದು ಮುಂಜಾನೆ ಗದ್ದೆಗೆ ಕಾಪು ಇಟ್ಟು ಬಳಿಕ ಕಷಾಯದ ಕೆತ್ತೆ ತರಲು ಹೋಗುವುದು ವಾಡಿಕೆಯಾಗಿದ್ದು ತುಳು ನಾಡಿನಲ್ಲಿ ಈ ಪದ್ದತಿ ಜೀವಂತ ಇದೆ .