ದ ಕ ಜಿಲ್ಲಾ ಗ್ಯಾರೇಜು ಮಾಲಕರ ಸಂಘ ಬಂಟ್ವಾಳ ವಲಯ ಇದರ ವತಿಯಿಂದ ಸಂಘದ ಸದಸ್ಯರಾದ ಕೃಷ್ಣಪ್ಪ ಪೂಜಾರಿಯವರ ಕಣ್ಣಿನ ಚಿಕಿತ್ಸೆಗೆ ಸಂಘದ ವತಿಯಿಂದ 21,000 ರೂಪಾಯಿಯನ್ನು ಸಂಘದ ಮಾಸಿಕ ಸಭೆಯಲ್ಲಿ ಹಸ್ತಾಂತರಿಸಲಾಯಿತು.
ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷರಾದ ಅಣ್ಣು ಪೂಜಾರಿ , ಕೋಶಾಧಿಕಾರಿ ರಾಜೇಶ್ ಕುಲಾಲ್, ವಕ್ತಾರರಾದ ರಾಜೇಶ್ ಸಾಲ್ಯಾನ್ , ಸಲಹೆಗಾರರಾದ ಸುಧಾಕರ್ ಸಾಲ್ಯಾನ್ , ಪ್ರಶಾಂತ್ ಭಂಡಾರ್ಕರ್ , ಉಪಾಸ್ಯಕ್ಷರಾದ ಪ್ರಸಾದ್ ಬಂಗೇರ , ಪ್ರಮುಖರಾದ ಜಗದೀಶ್ ಕಲ್ಲಡ್ಕ , ಸುಧೀರ್ ಬೈಪಾಸ್ , ರಮೇಶ್ ಭಂಡಾರಿ , ಶೇಖರ್ ಆಚಾರ್ , ಜಿಲ್ಲಾ ಸಂಘದ ಅಧ್ಯಕ್ಷರಾದ ದಿನೇಶ್ ಕುಮಾರ್ , ಚೇರ್ಮೆನ್ ಪುಂಡಲೀಕ ಸುವರ್ಣ , ಕಾರ್ಯದರ್ಶಿ ಪುರೋಷೋತ್ತಮ್ ಕಾಮಿಲ , ಪ್ರಮುಖರಾದ ರಾಜಗೋಪಾಲ್ , ಕಿಶೋರ್ ಬಂಟ್ವಾಳ ವಲಯದ ಸದಸ್ಯರು ಹಾಜರಿದ್ದರು