ಬಂಟ್ವಾಳ: ಶ್ರೀ ಜಗದಾಂಬಿಕಾ ಮಹಮ್ಮಾಯಿ ಗುಳಿಗ ಅಣ್ಣಪ್ಪ ಕ್ಷೇತ್ರ, ದೇವಿನಗರ ದಡ್ಡಲಕಾಡು ಇದರ
ಶ್ರೀ ಕ್ಷೇತ್ರದ 2021-2023 ರ ಅವಧಿಯ ನೂತನ ಆಡಳಿತ ಸಮಿತಿ ಮತ್ತು ಭಜನಾ ಸಮಿತಿ ಯನ್ನು ನೇಮಕ ಮಾಡಲಾಗಿದ್ದು ಅಧ್ಯಕ್ಷರಾಗಿ ಶ್ರೀ ಧರ್ಣಪ್ಪ ಪೂಜಾರಿ ರಾಮನಗರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗೌರವ ಅಧ್ಯಕ್ಷರಾಗಿ, ಕೃಷ್ಣಪ್ಪ ನಾಯ್ಕ್ ಸೇಸಗುರಿ,
ಕೊರಗಪ್ಪ ಪೂಜಾರಿ ಹೊಸಮನೆ ದಡ್ಡಲಕಾಡು.
ಗೌರವ ಸಲಹೆಗಾರರಾಗಿ ಪೂವಪ್ಪ ಮೆಂಡನ್ ಕರೆಂಕಿ.
ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ಚಂದ್ರ. ಎನ್. ಕುಲಾಲ್. ದೇವಿನಗರ.
ಕೋಶಾಧಿಕಾರಿಯಾಗಿ ಉಮಾಶಂಕರ ಪ್ರಸಾದ್ ಹನುಮಾನ್ ನಗರ.
ಉಪಾಧ್ಯಕ್ಷರಾಗಿ ಪ್ರವೀಣ್ ಗೌಡ. ದೇವಿನಗರ
ಜೊತೆ ಕಾರ್ಯದರ್ಶಿಗಳಾಗಿ ಪ್ರವೀಣ್. ಡಿ. ದೇವಿನಗರ
ಚಿತ್ತರಂಜನ್ ಪಂಜಿಕಲ್ಲು.
ಸಂಘಟನಾ ಕಾರ್ಯದರ್ಶಿಗಳಾಗಿ ಪುರುಷೋತ್ತಮ ಪೂಜಾರಿ.
ಅಶ್ವಿನ್ ಕುಮಾರ್ ರಾಮನಗರ
ಲೋಹಿತ್ ಗೌಡ ವಲಸರಿ
ಸಹಾಯಕ ಕಾರ್ಯದರ್ಶಿಯಾಗಿ ಶ್ರೀನಿವಾಸ್ ಬಾಬುತೋಟ.
ಸಂಚಾಲಕರಾಗಿ ಪ್ರಕಾಶ್ ಪೂಜಾರಿ ಬಾಬುತೋಟ
ಜಗದೀಶ್ ಪೂಜಾರಿ ದೆಚ್ಚಾರ್
ಮಹೇಶ್ ಕುಮಾರ್ ದೆಚ್ಚಾರ್
ಮಹಿಳಾ ಪ್ರತಿನಿಧಿಗಳಾಗಿ ರೇಖಾ. ಎಂಭಟ್
ರೂಪಶ್ರೀ ದೆಚ್ಚಾರ್
ಚಿತ್ರಾಕ್ಷಿ ನೆಕ್ಕರೆ ಕೊಂಬ್ರಬೈಲ್.
2021-2023 ನೇ ಸಾಲಿನ ನೂತನ ಭಜನಾ ಸಮಿತಿಯ ಸಂಚಾಲಕರಾಗಿ ಚಿತ್ತರಂಜನ್ ಪಂಜಿಕಲ್ಲು, ಅಧ್ಯಕ್ಷರಾಗಿ ವಿರಾಜ್ ದೇವಿನಗರ
ಉಪಾಧ್ಯಕ್ಷರಾಗಿ ಜಯರಾಜ್ ದೇವಿನಗರ
ಪ್ರಧಾನ ಕಾರ್ಯದರ್ಶಿಯಾಗಿ ತೀರ್ಥಕುಮಾರ್ ಬನತೋಡಿ. ಇವರುಗಳು ನಡೆದ ಮಹಾಸಭೆ ಯಲ್ಲಿ ಸರ್ವಾನುಮತದಿಂದ ಆಯ್ಕೆಯಾಗಿರುತ್ತಾರೆ.