ಬಂಟ್ವಾಳ ತಾಲೂಕಿನ ನಾವೂರ ಗ್ರಾಮದಲ್ಲಿ ಬರುವ ಸಿಂತಾನಿ ಕಟ್ಟೆ,ಪೂಪಾಡಿಕಟ್ಟೆ ಎಂಬ ಊರಿನ ಹೆಸರನ್ನು ಅನ್ಯ ಧರ್ಮಿಯರ ಷಡ್ಯಂತ್ರಕ್ಕೆ ಬಲಿಯಾಗಿ ಸುಲ್ತಾನ್ ನಗರ ಎಂದು ಹೆಸರನ್ನು ಬದಲಿಸುವ ಕಾರ್ಯ ನಾವೂರ ಗ್ರಾಮ ಪಂಚಾಯತ್ ನ ಕುಮ್ಮಕ್ಕುನಿಂದ ಸದ್ದಿಲ್ಲದೇ ನಡೆಯುತ್ತಿದೆ,
ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಹಿಂದೂಗಳ ಭಾವನೆಗೆ ದಕ್ಕೆ ತರುವಂತಹ ಕೃತ್ಯ, ಇದರ ವಿರುದ್ಧ ವಿಶ್ವ ಹಿಂದೂ ಪರಿಷದ್ ಬಜರಂಗದಳ ಬಂಟ್ವಾಳ ಪ್ರಖಂಡವು ತೀವ್ರ ಆಕ್ರೋಶ ವ್ಯಕ್ತ ಪಡಿಸಿ ಯಾವುದೇ ಕಾರಣಕ್ಕೂ ಇತಿಹಾಸ ಹೊಂದಿರುವಂತಹ ಸಿಂತಾನಿಕಟ್ಟೆ ಪೂಪಾಡಿಕಟ್ಟೆ ಹೆಸರನ್ನು ಬದಲಿಸಬಾರದು ಎಂದು ನಾವೂರು ಗ್ರಾಮ ಪಂಚಾಯತಿಗೆ ಮನವಿಯನ್ನು ನೀಡಿ 10 ದಿನಗಳಾದರು ಯಾವುದೇ ಪ್ರತ್ಯುತ್ತರ ಇಲ್ಲ, ಇದರ ಹೊರತಾಗಿಯೂ ಮುಸ್ಲಿಮರ ಓಲೈಕೆಗೆ ಊರಿನ ಹೆಸರನ್ನು ಬದಲಾಯಿಸುವ ಕಾರ್ಯಕ್ಕೆ ಗ್ರಾಮ ಪಂಚಾಯತ್ ಮುಂದಾಗಿದ್ದೆ ಆದರೆ ಬಜರಂಗದಳವು ಈ ಅನ್ಯಾಯದ ವಿರುದ್ಧ ತಾಲೂಕು ಆಡಳಿತಾಧಿಕಾರಿ ಅವರಿಗೆ ಲಿಖಿತ ಮೇಲ್ಮನವಿ ಮಾಡಲಾಗಿದೆ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಇಲಾಖೆಯಿಂದ ಯಾವುದೇ ಕ್ರಮ ಕೈಗೊಳ್ಳದೇ ಇದ್ದಲ್ಲಿ ಈ ಅನ್ಯಾಯದ ವಿರುದ್ಧ ಉಗ್ರ ಹೋರಾಟ ಮಾಡಲಾಗುತ್ತದೆ, ಮುಂದೆ ಆಗುವ ಅನಾಹುತಕ್ಕೆ ನಾವೂರ ಗ್ರಾಮ ಪಂಚಾಯತ್ ಹಾಗೂ ಸಂಬಂಧ ಪಟ್ಟ ಇಲಾಖೆಗಳೇ ಕಾರಣರಾಗಿರುತ್ತಾರೆ.