Wednesday, April 10, 2024

ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮದಿನದ ಅಂಗವಾಗಿ ಸಸಿ ನೆಡುವ ಕಾಯಕ್ರಮ

ಬಂಟ್ವಾಳ: ಪ್ರಖರ ರಾಷ್ಟ್ರೀಯವಾದಿ ದೇಶದ ಅಖಂಡತೆಗಾಗಿ ಶ್ರಮಿಸಿದ ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮದಿನದ ಅಂಗವಾಗಿ ಸಸಿ ನೆಡುವ ಕಾಯಕ್ರಮ ಬಿಜೆಪಿ ಕ್ಷೇತ್ರದ ಸಮಿತಿಯ ವತಿಯಿಂದ ಇಂದು ಮಣಿನಾಲ್ಕೂರು ಗ್ರಾಮ ಪಂಚಾಯತಿಯ ಸದಸ್ಯರು ಹಾಗೂ ಅಜಿಲಮೊಗರು ಹಾಲು ಉತ್ಪದಾಕರ ಸಂಫದ ಅಧ್ಯಕ್ಷರಾದ ಹಟ್ಟದಡ್ಕ ಶಾಂತಪ್ಪ ಪೂಜಾರಿಯವರ ಮನೆಯಲ್ಲಿ ನಡೆಯಿತು.

ಈ ಸಂಧರ್ಭದಲ್ಲಿ ಬಂಟ್ವಾಳ ಕ್ಷೇತ್ರ ಸಮಿತಿಯ ಕೋಶಧೀಕಾರಿ ಹಾಗೂ ಮಣೀನಾಲ್ಕುರು ಗ್ರಾಮದ ಪ್ರಭಾರೀ ಪ್ರಕಾಶ್ ಅಂಚನ್  ಹಾಗೂ ಕಲೆ ಮತ್ತು ಸಂಸ್ಕತಿಕ ಪ್ರಕ್ರೋಸ್ಟಾದ ಸಂಚಾಲಕಾರಾದ ಸರಪಾಡಿ ಆಶೋಕ್ ಶೆಟ್ಟಿ ಹಾಗೂ ಕ್ಷೇತ್ರ ಮಹಿಳ ಸಮಿತಿಯ ಸದಸ್ಯರು ವಾಣಿ ಗಣೇಶ್ ಹಾಗೂ ಮಣಿನಾಲ್ಕೂರು ಸೇವ ಸಹಕಾರಿ ಸಂಘದ ಅಧ್ವಕ್ಷರಾದ ರಾಧಕ್ರಷ್ಣಮಯ್ಯರು ಹಾಗೂ ಮಾಜಿ ಉಪಧ್ಯಾಕ್ಷರದ ಬೋಳ್ಳುಕಲ್ಲು ಪೂವಪ್ಪ ಪೂಜಾರಿರವರು‌‌‌ ಹಾಗೂ ಹಾಲಿ ಉಪಧ್ಯಾಕ್ಷರಾದ ಕಾನೆಕೋಡಿ ವಿಶ್ವಾನಾಥ ನಾಯ್ಕ, ನಿಧೇಶಕರು ತಿಲಕ್‌ ಬಂಗೇರ,ವಿಶ್ವನಾಥ್ ಪೂಜಾರಿ ಬೇಂಗತ್ಯಾರು ಹಾಗೂ ಸರಪಾಡಿ ಗ್ರಾಮ ಪಂಚಾಯತಿಯ ಸದಸ್ಯರು,ಮಣಿನಾಲ್ಕೂರು ಸಹಾಕಾರಿ ಸಂಘದ ನೀದೇ ಶಕರು,ಸರಪಾಡಿ ಹಾಲು ಉತ್ಪಧಕ ಸಂಘದ ಅಧ್ಯಕ್ಷರೂಆದ ಧನಂಜಯ ಶೆಟ್ಟಿ ನಾಡಬೆಟ್ಟು ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರಾದ ದಯಾನಂದ ನಾಯ್ಕ್ ಸುಳ್ಯ , ಸರೋಜೀನಿ ಹಾಗೂ ಮಾಜಿ ಸದಸ್ಯರಾದ ಧರನೇಂದ್ರ ಜ್ಯೆನ್ ,ಹಾಗೂಸರಪಾಡಿ ಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷರಾದ ಶಶೀಕಾಂತ್ ಶೆಟ್ಟಿ ಆರುಮೂಡಿ ಹಾಗೂ ಮಣಿನಾಲ್ಕೂರು ಸಹಕಾರಿ ಹಾಲು ಉತ್ಪಾಧಕರ ಸಂಘಧ ಉಪಾಧ್ಯಕ್ಷರಾದ ಶೀತರಾಮ ಪೂಜಾರಿ ತಿಂಗಳಾಡಿ ಹಾಗೂ ಸದಸ್ಯರಾಧ ಜಯ ನಾಯ್ಕ ಉದಯ ಪೂಜಾರಿ ಕಡಮಜೆ ಸುಜಾತಾ ಕೃಷ್ಣಪ್ಪ ನಾಯ್ಕ ನವೀನ್ ಕಡಮಜೆ ಹಾಗೂ ಬೂತ್ ಅಧ್ಯಕ್ಷರಾದ ಸಂತೋಷ್ ಕುಮಾರ್, ರಾಜೇಂದ್ರ ಕಡಮಾಜೆ ಹಾಗೂ ಹಾಗೂ blo ಆನಂದ ಶೆಟ್ಟಿ, ಬಾಚಕೆರೆ ಕಿಶೋರ್ ಆಟದಡ್ಕ, ವಸಂತ ಪೂಜಾರಿ ಡೆಚ್ಚಾರ್ ಹಾಗೂ ಪಕ್ಷದ ಪ್ರಮೂಕ ಕಯಾಕತರು ಉಪಸ್ಥೀತರಿದರು.

More from the blog

ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆ

2023-24ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಪಾಣೆಮಂಗಳೂರು, ನರಿಕೊಂಬುವಿನಲ್ಲಿರುವ ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಕು.ಕೀರ್ತನ ಶೇ.95.6% ಅಂಕಗಳೊಂದಿಗೆ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ. 2024-25ನೇ...

ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ,ಮನೆ,ಮನ ಅಭಿಯಾನದ ಅಂಗವಾಗಿ ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಬೇಟಿ ನೀಡಿ...

ವಿಟ್ಲ ಕೇಂದ್ರ ಜುಮಾ ಮಸೀದಿ, ಈದುಲ್ ಫಿತರ್

ವಿಟ್ಲ; ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಈದುಲ್ ಫಿತರ್ ನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಖತೀಬ್ ಮಹಮ್ಮದ್ ನಸೀಹ್ ದಾರಿಮಿ ಉಸ್ತಾದ್ ರವರು ಖುತುಬಾ ಹಾಗೂ ಈದ್ ನಮಾಝ್ ನಿರ್ವಹಿಸಿದರು. ಈದ್ ಸಂಸೇಶ ನೀಡಿದ ಖತೀಬರು "...

ನೋಟ ಮತದಾನ ಅಭಿಯಾನ ಮಾಡುವವರ ವಿರುದ್ಧ ಕಾನೂನು ಕ್ರಮಕ್ಕೆ ತಾ.ಪಂ.ಸದಸ್ಯ ಪ್ರಭಾಕರ್ ಪ್ರಭು ಒತ್ತಾಯ…

ನೋಟ (NOTA) ಮತದಾನ ಅಭಿಯಾನ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ತಾ.ಪಂ‌.ಸದಸ್ಯ ಪ್ರಭಾಕರ್ ಪ್ರಭು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲವೊಂದು ವ್ಯಕ್ತಿಗಳು ಮತ್ತು ಸಂಘಟನೆಗಳು...