*”ಹುತಾತ್ಮ ಸ್ವಯಂಸೇವಕ ಶರತ್ ಮಡಿವಾಳರ 4ನೇ ವರ್ಷದ ಬಲಿದಾನ್ ದಿವಸ್ ಅವರ ಸ್ಮಾರಕದ ಬಳಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅವರ ತಂದೆಯವರಾದ ತನಿಯಪ್ಪ ಮಡಿವಾಳ ಇವರ ಉಪಸ್ಥಿತಿಯಲ್ಲಿ ನಡೆಯಿತು.
*ಗಣ್ಯರಾದ ಕಿಯೋನಿಕ್ಸ್ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ,ಭಾಜಪ ಮುಖಂಡರಾದ ಶ್ರೀಕಾಂತ್ ಶೆಟ್ಟಿ,ಡೊಂಬಯ್ಶ ಅರಳ,ರವೀಶ್ ಶೆಟ್ಟಿ ಕರ್ಕಳ,ಯಶವಂತ ನಗ್ರಿ,ಸುರೇಶ್ ಪೂಜಾರಿ ಸಾರ್ತಾವು,ಸುರೇಶ್ ಬಂಗೇರ ಸಜೀಪ ನಡು,ಪ್ರವೀಣ್ ಗಟ್ಟಿ ಮಾರ್ನಬೈಲು,ಪಂಚಾಯತ್ ಸದಸ್ಯರಾದ ಸೀತರಾಮ ಅಗೋಳಿಬೆಟ್ಟು, ಪ್ರಶಾಂತ್ ಬೊಳ್ಳಾಯಿ,ನವೀನ್ ಅಂಚನ್ ಸುಂದರಿ,ಜಯಶಂಕರ ಬಾಸ್ರಿತಾಯ ಹಾಗೂ ಸಂಘದ ಪ್ರಮುಖರಾದ ಚೇತನ್ ಕಡೇಶ್ವಾಲ್ಯ,ಸುಜಿತ್ ಕಲ್ಲಡ್ಕ ,ಗೋಪಾಲ್ ಕೇಶವನಗರ,ಪುರುಷೋತ್ತಮ ವೀರಕಂಭ,ಕುಶಲ ಕಲ್ಲಡ್ಕ ಮುಂತಾದವರು ಉಪಸ್ಥಿತರಿದ್ದರು*