ಬಂಟ್ವಾಳ: ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್ ಅವರು ಗ್ರೇಡ್ 1 ತಹಶಿಲ್ದಾರ್ ಆಗಿ ಮೇಲ್ದರ್ಜೆಗೆ ಭಡ್ತಿ ಹೊಂದಿ ಸರಕಾರ ಅದೇಶ ಮಾಡಿದೆ.
ಈ ಹಿಂದೆ ಅವರು ಗ್ರೇಡ್ ಒನ್ ತಹಶಿಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದರು ಅದು ಪ್ರಭಾರ ಹುದ್ದೆಯಾಗಿತ್ತು.
ಆದರೆ ಮುಂದೆ ಗ್ರೇಡ್ ಒನ್ ತಹಶಿಲ್ದಾರ್ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ.