ಶ್ರೀ ಕ್ಷೇತ್ರ ಪಣೋಲಿಬೈಲು ಇಲ್ಲಿ ಕೋವಿಡ್ ಕಾರಣಕ್ಕಾಗಿ ಸತಕಾರದ ಅದೇಶದಂತೆ ನಿಲ್ಲಿಸಲಾಗಿದ್ದ ಅಗೆಲು ಸೇವೆ ಅಗಸ್ಟ್ 01/08/2021 ರಿಂದ

ಪುನಃ ಆರಂಭ ಮಾಡಲು ಚಿಂತಿಸಿಲಾಗಿದೆ ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.

(ಮಂಗಳವಾರ ಶುಕ್ರವಾರ ಆದಿತ್ಯ ವಾರ ) ಮೂರು ದಿನಗಳಲ್ಲಿ ಹಿಂದಿನಂತೆ ಅಗೆಲು ಸೇವೆ ನಡೆಯಲಿದೆ.

ಕೋವಿಡ್ 19 ರ ಮುಂಜಾಗ್ರತ ಕ್ರಮವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿ ದೆ .

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here