ಬಂಟ್ವಾಳ: ಕೆ.ಪಿ.ಸಿ.ಸಿ.ಅಲ್ಪಸಂಖ್ಯಾತ ಘಟಕದ ಸಂಯೋಜಕ ರಾಗಿ ಮಹಮ್ಮದ್ ನಂದರಬೆಟ್ಟು ಆಯ್ಕೆ.
ಅಲ್ಪ ಸಂಖ್ಯಾತ ವಿಭಾಗದ ಎ. ಐ. ಸಿ. ಸಿ. ಅಧ್ಯಕ್ಷ ಜನಾಬ್ ಇಮ್ರಾನ್ ಪ್ರತಾಪ್ ಗರಾಹಿ ಹಾಗೂ ಕೆಪಿಸಿಸಿ ಅಧ್ಯಕ್ಷ ರಾದ ಡಿಕೆ ಶಿವಕುಮಾರ್ ಮತ್ತು ಮಾಜಿ ಸಚಿವರಾದ ಬಿ. ರಮಾನಾಥ ರೈ ಅವರ ಶಿಫಾರಸ್ಸಿನ ಮೇರೆಗೆ ಕೆಪಿಸಿಸಿ ಅಲ್ಪಸಂಖ್ಯಾತ ಘಟಕ ದ ಸಂಯೋಜಕರಾಗಿ ಮಹಮ್ಮದ್ ನಂದರಬೆಟ್ಟು ಇವರನ್ನು ನೇಮಕ ಮಾಡಲಾಗಿದೆ