Thursday, October 19, 2023

“ಹಣೆಬರಹ ” ಕಿರುಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ

Must read

“ಹಣೆಬರಹ ” ಕಿರುಚಿತ್ರದ ಟೈಟಲ್ ಪೋಸ್ಟರ್ ನ್ನು ಖ್ಯಾತ ನಟಿ ಹೆರಾ ಪಿಂಟೋ ರವರು ಬುಧವಾರ ಬೆಳಗ್ಗೆ 11 ಗಂಟೆಗೆ ಪೋರಂ ಫಿಜಾ ಮಾಲ್ ನಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಿದರು ಹಾಗೂ ಈ ಚಿತ್ರವೂ ನಿಮ್ಮ ಯಶಸ್ಸಿಗೆ ಮುನ್ನುಡಿಯಾಗಲಿ ಎಂದು ಹಾರೈಸಿದರು. ಎಡದಿಂದ ಬಲಕ್ಕೆ ಈ ಕಿರು ಚಿತ್ರ ದ ನಿರ್ದೇಶಕರಾದ ಅತುಲ್ ಬಂಗೇರ, ಪ್ರೊಡಕ್ಷನ್ ಮ್ಯಾನೇಜರ್ ರಾದ ಅಶ್ವಿನ್ ಪಿಂಟೋ, ಖ್ಯಾತ ನಟಿ ಹೆರಾ ಪಿಂಟೋ,ಡಿ ಓ ಪಿ ಶ್ರೀಜಿತ್ ಶೆಟ್ಟಿ ಹಾಗೂ ಈ ಹಣೆಬರಹ ಚಿತ್ರ ದ ಹೀರೋ ಅಭಿನ್ ರೈ. ವಾಸ್ತವ ಆಧಾರಿತ ಈ ಚಿತ್ರ ಕೆಲವೇ ದಿನಗಳಲ್ಲಿ ತೆರೆ ಕಾಣಲಿದೆ

More articles

Latest article