ದ.ಕ.ನಾಳೆ (ಶುಕ್ರವಾರ) ಯಿಂದ ಸಂಜೆ 5 ಗಂಟೆವರೆಗೆ ಅಂಗಡಿ ತೆರೆಯಲು ಜಿಲ್ಲಾಡಳಿತ ಅವಕಾಶ ನೀಡಿದೆ.
ಇದರ ಜೊತೆಗೆ ಸಂಚಾರ ಮತ್ತು ವ್ಯಾಪಾರ ವಹಿವಾಟು ಗಳಿಗೂ ಅವಕಾಶ ನೀಡಿದೆ.
ಕೋವಿಡ್ ಲಾಕ್ ಡೌನ್ ನಿಯಮದಲ್ಲಿ ಸಡಿಲಿಕೆ ಆದೇಶ ಜಿಲ್ಲಾಡಳಿತ ಮಾಡಿದೆ..
ವಾರಾಂತ್ಯ ಕರ್ಪ್ಯೂ ಮುಂದುವರಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ಜುಲೈ 5ರವರೆಗೆ ಸಂಜೆ ಐದು ಗಂಟೆಯವರೆಗೆ ವ್ಯಾಪಾರ, ವಾಹನ ಸಂಚಾರ, ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆದರೆ ಶನಿವಾರ ಮತ್ತು ಭಾನುವಾರ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿರಲಿದ್ದು, ವೀಕೆಂಡ್ ಕರ್ಪ್ಯೂ ವೇಳೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಅಗತ್ಯ ವಸ್ತು ಖರೀದಿಗಷ್ಡೇ ಅವಕಾಶ. ಇದನ್ನ ಹೊರತುಪಡಿಸಿ ವಾರಾಂತ್ಯ ಎಲ್ಲವೂ ಸಂಪೂರ್ಣ ಬಂದ್