ಬಂಟ್ವಾಳ: ಶತಾಯುಷಿ ನಾರಾಯಣ ಶೆಟ್ಟಿ ನಿಧನ.
ಬಂಟ್ವಾಳ ತಾಲೂಕಿನ ಬೈಪಾಸು ಬಂಟ್ವಾಳ ಕಾಲೇಜು ರಸ್ತೆ ಸಮೀಪ ಕಲ್ಲಗುಡ್ಡೆ ನಿವಾಸಿ ನಾರಾಯಣ ಶೆಟ್ಟಿ (107) ,ಅವರು ವಯೋಸಹಜ ಅನಾರೋಗ್ಯದಿಂದ ಕಲ್ಲಗುಡ್ಡೆ ಸ್ವಗೃಹದಲ್ಲಿ ಆದಿತ್ಯವಾರ ಮೃತರಾಗಿದ್ದಾರೆ.
ಮೃತರು ನಾಲ್ಕು ಗಂಡು ಹಾಗೂ ಮೂರು ಹೆಣ್ಣು ಮಕ್ಕಳು , ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.