ಕೋವಿಡ್ ನಿಂದ ತಂದೆ ತಾಯಿಯವರನ್ನು ಕಳೆದುಕೊಂಡ ಸಜೀಪ ಪಡುವಿನ ಬಬಿತ ಹರ್ಷಿತಾ ಅವರನ್ನು ಬಂಟ್ವಾಳ ಸಿ.ಡಿ.ಪಿ.ಒ.ಗಾಯತ್ರಿ ಕಂಬಳಿ ನೇತ್ರತ್ವದ ಇಲಾಖಾ ತಂಡ ಮನೆಗೆ ಬೇಟಿ ನೀಡಿತ್ತು.
ತಂದೆ ತಾಯಿ ಕಳೆದುಕೊಂಡ ಬಳಿಕ ಮಾವನ ಆಶ್ರಯ ದಲ್ಲಿ ಬಾಳ್ತಿಲ ಗ್ರಾಮದಲ್ಲಿದ್ದು ಇಂದು ಮನೆಭೇಟಿ ನೀಡಿ ಯೋಗಕ್ಷೇಮ ವಿಚಾರಿಸಲಾಯಿತು ಸರಕಾರದ ವತಿಯಿಂದ ಇವರಿಗೆ ತಲಾ 3500/ ಮಾಸಿಕ ಸಹಾಯಧನ ಮಂಜೂರಾಗಿದೆ ಎಂದು ಅವರು ತಿಳಿಸಿದ್ದಾರೆ.