ಪುಂಜಾಲಕಟ್ಟೆ: ಜುಲೈ 27 ರಂದು ಮಂಗಳವಾರ ಪೂರ್ವಾಹ್ನ ಗಂ.10ರಿಂದ ಬಂಟ್ವಾಳದ ಶಾಸಕ ರಾಜೇಶ್ ನಾಯಕ್ ರವರ ಮಹಾತ್ವಾಕಾಂಕ್ಷೆಯ

“ಜನರೆಡೆಗೆ ಆರೋಗ್ಯ ಕೇಂದ್ರ”*ICU ಸಂಚಾರಿ ಆಸ್ಪತ್ರೆ*

ಪುಂಜಾಲಕಟ್ಟೆ ಬಂಗ್ಲೆ ಮೈದಾನಕ್ಕೆ ಆಗಮಿಸಲಿದೆ ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪಿಲಾತಬೆಟ್ಟು ಗ್ರಾಮಪಂಚಾಯತ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here