Tuesday, April 9, 2024

ಚೆನೈತ್ತೋಡಿ ಗ್ರಾ.ಪಂ.ನ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿ ದ ಸಂಚಾರಿ ಬಸ್

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಇವರ ವಿಶೇಷ ಆರೋಗ್ಯ ಕಾಳಜಿಯ ಕೆ‌.ಎಸ್.ಆರ್.ಟಿ.ಸಿ.ಸಾರಿಗೆ ಸುರಕ್ಷಾ ಸಂಚಾರಿ ಐ.ಸಿ.ಯು.ಬಸ್ ಚೆನೈತ್ತೋಡಿ ಗ್ರಾಮ ಪಂಚಾಯತ್ ಗೆ ಆಗಮಿಸಿತ್ತು.

ಬಂಟ್ವಾಳ ತಾಲೂಕಿನ ಚೆನೈತ್ತೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರು ಉಚಿತ ಆರೋಗ್ಯ ಸೇವೆಯನ್ನು ಸದುಪಯೋಗಿಸಿಕೊಂಡರು.

ಪ್ರಮುಖರಾದ ಪುರುಷೋತ್ತಮ ಶೆಟ್ಟಿ ವಾಮದಪದವು, ದಿನೇಶ್ ಶೆಟ್ಟಿ ದಂಬೆದಾರು, ವಿಜಯ ರೈ ಆಲದಪದವು, ಚಂದ್ರಶೇಖರ ಶೆಟ್ಟಿ ವಾಮದಪದವು, ಯಶೋಧರ ಶೆಟ್ಟಿ ದಂಡೆ, ಶ್ಯಾಮ ಪ್ರಸಾದ್ ಪೂಂಜ, ರವಿರಾಮ ಶೆಟ್ಟಿ ಕಂಚಾರು, ವಿನೋದ್ ಪೂಜಾರಿ ಕೊಪ್ಪಳ, ವಾಸು ಪಾಂಗಾಲ್ಪಾಡಿ, ಕುಸುಮಾವತಿ ರಮೇಶ್ ಶೆಟ್ಟಿ ಪಿಲಿಮೊಗರು, ಮೋಹನ್‌ದಾಸ ಕೊಡಂಬೆಟ್ಟು, ಶಿವಪ್ರಸಾದ್ ಪೂಂಜ ಬಾಳಿಕೆ, ಕಮಲ್ ಶೆಟ್ಟಿ ಬೊಳ್ಳಾಜೆ, ನಾಗರಾಜ ಶೆಟ್ಟಿ ಕುಂಞದೊಟ್ಟು, ಉಮೇಶ್ ಶೆಟ್ಟಿ ಭಂಡಾರಿಬೆಟ್ಟು, ಹರೀಶ್ ಶೆಟ್ಟಿ ಬೆಳ್ಳಿದಂಡೆ, ದರ್ಣಪ್ಪ ನ್ಯಾಕ, ಪದ್ಮನಾಭ ಶೆಟ್ಟಿ ಪಾರೊಟ್ಟು, ಪ್ರವೀಣ್ ಪಾರೊಟ್ಟು, ಲೋಕನಾಥ ಹಂದೇವು, ಬಾಸ್ಕರ ಆಚಾರ್ಯ, ಜಯ ಶೆಟ್ಟಿ ದಂಬೆದಾರು, ಪ್ರಜ್ವಲ್ ಶೆಟ್ಟಿ ಬಾಳಿಕೆ, ಶುಭಾಕರ ಶೆಟ್ಟಿ ಇರ್ವತ್ತೂರು, ದಯಾನಂದ್ ಎರ್ಮೆನಾಡು, ನವೀನ್ ಪೂಜಾರಿ ಪಂಜಿಕಲ್ಲು, ಹರಿಶ್ಚಂದ್ರ ಹರ್ಕಾಡಿ, ಬೇಬಿಗೌಡ ಹೊಸಂಗಡಿ, ದೀಪಕ್ ಶೆಟ್ಟಿಗಾರ್ ಸಿದ್ದಕಟ್ಟೆ, ದೇವಿಪ್ರಸಾದ್ ಪಾಲೆದಮರ, ಗಣನಾಥ ಶೆಟ್ಟಿ ಕೆಮ್ಮಾರು, ರತ್ನಾಕರ ಶೆಟ್ಟಿ ಕೊಡಂಗೆ, ರಮೇಶ್ ಶೆಟ್ಟಿ ವಾಮದಪದವು, ಸುರೇಶ್ ಕಡ್ತಲಬೆಟ್ಟು , ಚೇತನಾ ಶೆಟ್ಟಿ ಗುತ್ತುಮನೆ, ಪ್ರಕಾಶ್ ಶೆಟ್ಟಿ ಹಲೆಕ್ಕಿ, ಪ್ರಭಾಕರ ಶೆಟ್ಟಿ ವಾಮದಪದವು.

ಜಿಲ್ಲಾ ಪಂಚಾಯತ್ ನಿಕಟಪೂರ್ವ ಸದಸ್ಯರಾದ ತುಂಗಪ್ಪ ಬಂಗೇರ ಭೇಟಿ ನೀಡಿದರು.

ಆರೋಗ್ಯ ಸಿಬ್ಬಂದಿಗಳು, ಆಶಾಕಾರ್ಯಕರ್ತೆ ನಳಿನಿ ಶೆಟ್ಟಿ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಯೆಮನಪ್ಪಕೊರವರ ಉಪಸ್ಥಿತರಿದ್ದರು.

ರಕ್ತದೋತ್ತಡ, ರಕ್ತ ಪರೀಕ್ಷೆ ಇನ್ನಿತರ ಸಾಮಾನ್ಯ ಪರೀಕ್ಷೆಯನ್ನು ಮಾಡಲಾಯಿತು.

More from the blog

ಭಕ್ತರೇ ಗಮನಿಸಿ…. ಈ ದಿನ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಆಗೇಲು ಸೇವೆ ಇರುವುದಿಲ್ಲ

ಬಂಟ್ವಾಳ ತಾಲೂಕು ಸಜೀಪಮೂಡ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಏ.12, 14, 16 ರಂದು ಆಗೇಲು ಸೇವೆ ಇರುವುದಿಲ್ಲ. ಏ. 19ರಿಂದ ಆಗೇಲು ಸೇವೆ ನಡೆಯುತ್ತದೆ ಹಾಗೂ ಏ.21 ರಂದು ಆಗೇಲು ಸೇವೆ...

ಲೋಕಸಭಾ ಚುನಾವಣೆ : ಅಕ್ರಮ ವ್ಯವಹಾರಿಗಳಿಗೆ ರಹದಾರಿಯಾದ ಸಾಲೆತ್ತೂರು ಬಳಿಯ ಕೂಡುರಸ್ತೆ ಚೆಕ್ ಪೋಸ್ಟ್

ವಿಟ್ಲ: ಲೋಕಸಭಾ ಚುನಾವಣೆಗೆ ಈಗಾಗಲೇ ದಿನ ನಿಗದಿಯಾಗಿದ್ದು, ಜಿಲ್ಲಾಡಳಿತ ಸರ್ವ ಸನ್ನದ್ದವಾಗಿದೆ. ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತವು ಗಡಿಪ್ರದೇಶ ಸೇರಿದಂತೆ ಜಿಲ್ಲೆಯಲ್ಲಿ 23 ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿದೆ. ಆದರೆ...

5,8,9,11ನೇ ತರಗತಿ ಪರೀಕ್ಷೆ ಫಲಿತಾಂಶಕ್ಕೆ ಸುಪ್ರೀಂ ತಡೆ

ಹೊಸದಿಲ್ಲಿ: 5, 8, 9 ಮತ್ತು 11 ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲು ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ. ರಾಜ್ಯದಲ್ಲಿ 5, 8, 9ನೇ ತರಗತಿಗೆ ಬೋರ್ಡ್​ ಪರೀಕ್ಷೆ ಮುಗಿದಿದ್ದು,...

ಮನೆಯೊಳಗೆ ‌ನುಗ್ಗಿ ವ್ಯಕ್ತಿಗೆ ಚೂರಿ ಇರಿತ : ಆರೋಪಿ ಪರಾರಿ

ಬಂಟ್ವಾಳ: ಮನೆಯೊಳಗೆ ‌ನುಗ್ಗಿ ವ್ಯಕ್ತಿಯೋರ್ವನಿಗೆ ಚೂರಿ ಹಾಕಿ ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಪುದು ಎಂಬಲ್ಲಿ ನಡೆದಿದೆ. ಪುದು ಗ್ರಾಮದ 10 ನೇ ಮೈಲಿಕಲ್ಲು ನಿವಾಸಿ...