ಯು.ಟಿ.ಕೆ ಕೋವಿಡ್-19 ಹೆಲ್ಪ್ ಲೈನ್ 24x7_ಹಾಗೂ ಪುದು ಯುವ ಕಾಂಗ್ರೆಸ್* ವತಿಯಿಂದ ಪುದು ಗ್ರಾಮದ ಕುಂಜಾತಕಲ್ ವ್ಯಾಪ್ತಿಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಉಮರ್ ಫಾರೂಕ್ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ,ಉಪಾಧ್ಯಕ್ಷರಾದ ಲೀಡಿಯ ಪಿಂಟೋ,_ಪುದು ವಲಯ ಕಾಂಗ್ರೆಸ್ ಅಧ್ಯಕ್ಷರಾದ ರಫೀಕ್ ಪೇರಿಮಾರ್, ಮುಡಿಪು ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಮಜೀದ್ ಪೇರಿಮಾರ್,ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ದೀಕ್ಷಿತ್ ಅತ್ತಾವರ ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಮುಖಂಡ ಹಿಶಾಮ್ ಫರಂಗಿಪೇಟೆ_,ಪುದು ಯುವ ಕಾಂಗ್ರೆಸ್ ಅಧ್ಯಕ್ಷರಾದ ನಿಜಾಮ್ ಕುಂಜತ್ತಕಲ್,ಪುದು ಗ್ರಾಮ ಪಂಚಾಯತ್ ಸದಸ್ಯರಾದ ಇಕ್ಬಲ್ ಸುಜೀರ್, ಕಿಶೋರ್ ಸುಜೀರ್, ಮಹಮ್ಮದ್ ಮೋನು , ಭಾಸ್ಕರ್ ರೈ ರಝಕ್ ಅಮೆಮರ್ ಝಹೀರ್ ಕುಂಪನಮಜಲ್ ಪುದು_ಕಾಂಗ್ರೆಸ್_ _ಮುಖಂಡ ಇಸ್ಮಾಯಿಲ್ ಕುಂಜತ್ತಕಲ್ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಇಸ್ಮಾಯಿಲ್ ಕುಂಜತ್ತಕಲ್ ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಉಸ್ತುವಾರಿ ಸಮೀಜ್ ಫರಂಗಿಪೇಟೆ ಪುದು ಯುವ ಕಾಂಗ್ರೆಸ್ ಸದಸ್ಯ ಇನ್ಷದ್ ಮಾರಿಪಳ್ಳ ,ರಿಲ್ವಾನ್ ಅಮೆಮರ್ ಪಶ್ವತ್ ಫರಂಗಿಪೇಟೆ_ಸಲ್ಮಾನ್ ಫಾರಿಶ್ ತಶೀಕ್ ಫರಂಗಿಪೇಟೆ ಫೈಝಲ್ ಫರಂಗಿಪೇಟೆ ಸಾಹಿಲ್ ಅಮೆಮರ್ ನಿಶಮ್ ಕುಂಜತ್ತಕಲ್ ಹಾಗೂ ಇನ್ನಿತರರು ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.