ಬಂಟ್ವಾಳ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಶ್ಯಾಂ ಪ್ರಸಾದ್ ಮುಖರ್ಜಿ ಯವರ ಬಲಿದಾನ ದಿನದ ಅಂಗವಾಗಿ ಬಂಟ್ವಾಳ ಮೂಡಾದ ಕೈಕುಂಜೆಯ ಹಿಂದು ರುದ್ರಭೂಮಿಯಲ್ಲಿ ವೃಕ್ಷಾರೋಪಣ ಕಾರ್ಯಕ್ರಮ ನಡೆಸಲಾಯಿತು .
ಕಾರ್ಯಕ್ರಮದಲ್ಲಿ ಬಂಟ್ವಾಳ ಬಿಜೆಪಿ ಮಂಡಲ ಅಧ್ಯಕ್ಷರಾದ ದೇವಪ್ಪ ಪೂಜಾರಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ ಮಂಡಳದ ಪ್ರಧಾನ ಕಾರ್ಯದರ್ಶಿಗಳಾದ ರವೀಶ್ ಶೆಟ್ಟಿ ಕರ್ಕಳ ಕಾರ್ಯದರ್ಶಿ ರಮನಾಥ ರಾಯಿ ಗಣೇಶ್ ರೈ ಮಾಣಿ ಹಿಂದುಳಿದ ವರ್ಗಗಳ ಮೋರ್ಚಾದ ಕ್ಷೇತ್ರಾಧ್ಯಕ್ಷರಾದ ಆನಂದ ಶಂಭೂರು ಉಪಾಧ್ಯಕ್ಷರಾದ ಪುರುಷೋತ್ತಮ್ ಮಾಣಿಮಜಲು ಸಂತೋಷ್ ಪ್ರಧಾನ ಕಾರ್ಯದರ್ಶಿಯಾದ ಉಮೇಶ ಅರಳ ಮಚ್ಚೇಂದ್ರ ಸಾಲ್ಯಾನ್ ಕಾರ್ಯದರ್ಶಿಗಳಾದ ಮೋಹನ್ ದಾಸ್ ಕೊಟ್ಟಾರಿ ಚಿದಾನಂದ ಕಲ್ಲಡ್ಕ ಪುರಸಭೆ ಸದಸ್ಯರಾದ ಹರಿಪ್ರಸಾದ್ ಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿಯಾದ ಯಶೋಧರ ಕರ್ಬೆಟ್ಟು ಪುರಸಭೆ ಮಾಜಿ ಸದಸ್ಯರಾದ ಜನಾರ್ದನ ಕುಲಾಲ್ ಎಸ್ಸಿ ಮೋರ್ಚಾದ ಕ್ಷೇತ್ರಾಧ್ಯಕ್ಷರ ಅಧ್ಯಕ್ಷರದ ಕೇಶವ ದೈಪಲ ಬಂಟ್ವಾಳ ಮೂಡಾದ ಸದಸ್ಯರಾದ ಭಾಸ್ಕರ್ ಟೈಲರ್ ರುದ್ರಭೂಮಿಯ ಸಮಿತಿಯ ಸದಸ್ಯರಾದ ಶಿವಶಂಕರ್ ರಾಮಚಂದ್ರ ರಾವ್ ಸುರೇಶ್ ಸಾಲ್ಯಾನ್ ರಮೇಶ್ ಭಂಡಾರಿ ಕಿಶೋರ್ ಕುಲಾಲ್ ಭೋಜ ಸಾಲ್ಯಾನ್ ನವೀನ್ ಶೆಟ್ಟಿ ಶಿವಪ್ರಸಾದ್ ಬೊಂಡಾಲ ಪದ್ಮನಾಭ ಲೋಕನಾಥ ಶೆಟ್ಟಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು