ಬಂಟ್ವಾಳ: ಕುಲಾಲ್ ಸುಧಾರಕ ಸಂಘ ( ರಿ ).ಸಂಗಬೆಟ್ಟು ಗಾಡಿಪಾಲ್ಕೆ ಇವರು ಸಿದ್ದಕಟ್ಟೆ ಅಸುಪಾಸಿನ ತಮ್ಮ ಕುಲಾಲ್ ಸಮಾಜದ ಸೂಮಾರು 80 ಮನೆಗಳಿಗೆ ಅಕ್ಕಿ ಮತ್ತು ಜಿನಸಿ ಕಿಟ್ ಗಳನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಹಾಗೂ ಸಂಗಬೆಟ್ಟು ಗ್ರಾಮ ಪಂಚಾಯತ್ ಸದಸ್ಯ ಸುರೇಶ ಕುಲಾಲ್, ಉಪಾಧ್ಯಕ್ಷರಾದ ಕಸ್ತೂರಿ ಭೋಜ ಮೂಲ್ಯ ಸೂರ್ಯ, ಕಾರ್ಯದರ್ಶಿ ಮನೋಹರ್ ಕುಲಾಲ್ ಸೂರ್ಯ, ಹಾಗೂ ಸಂಘದ ಪಧಾಧಿಕಾರಿಗಳು, ಸಮಾಜದ ಹಿರಿಯರು ಉಪಸ್ಥಿತರಿದ್ದರು.