ಯುವಶಕ್ತಿ ಕಡೇಶಿವಾಲಯ (ರಿ)ವತಿಯಿಂದ ಸೇವಾಭಾರತಿ ಬಂಟ್ವಾಳ 24×7 ತುರ್ತುಸೇವೆಯಲ್ಲಿ ಆರಂಭದಿಂದ ತೊಡಗಿಸಿಕೊಂಡ ಸಕ್ರಿಯ ಸ್ವಯಂಸೇವಕರನ್ನು ಇಂದು ಕಾರ್ಯಾಲಯದಲ್ಲಿ ಸಂಘ ಹಾಗೂ ಪರಿವಾರ ಸಂಘಟನೆಗಳ ಪ್ರಮುಖರ ಸಮ್ಮುಖದಲ್ಲಿ ಶಾಲು ಹೊದಿಸಿ ಅವರ ಮನೆಗೆ ಅಗತ್ಯ ಫುಡ್ ಕಿಟ್ ನೀಡಿ ಅವರ ನಿರಂತರ ಸೇವೆಗಾಗಿ ಗೌರವಿಸಲಾಯಿತು.
ಈ ಕಾರ್ಯದಲ್ಲಿ ಕೈಜೋಡಿಸಿದ ಕಿರಣ್ ಶೆಟ್ಟಿ ಯಮುನಾ ,ವಿಜಯ ಕುಮಾರ್ ಅಳಕೆಮಜಲು,ದುರ್ಗಾದಾಸ್ ಶೆಟ್ಟಿ ಸಿದ್ದಕಟ್ಟೆ,ಲೋಕೇಶ್ ಶೆಟ್ಟಿ ಕುರುಂಬ್ಲಾಜೆ,ಸಂದೇಶ್ ಶೆಟ್ಟಿ ಅಮೈ,ವಿದ್ಯಾಧರ್ ರೈ ಅಮೈ, ಹರೀಶ್ ಪೂಜಾರಿ ಮಾಣಿ ಹಾಗೂ ಎಲ್ಲಾ ಸಹೃದಯಿ ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು.