ಬಂಟ್ವಾಳ: ತಾಲೂಕಿನ ಪೆರಾಜೆ ಗ್ರಾಮದಲ್ಲಿ ಧರ್ಮಸ್ಥಳ ಪ್ರಗತಿಬಂಧು ಸ್ವಸಹಾಯ ಸಂಘ ಇತ್ತೀಚೆಗೆ ಪೆರಾಜೆ ಒಕ್ಕೂಟದ ಅಧ್ಯಕ್ಷರಾದ ತಿಮ್ಮಪ್ಪ ಒಣಿಬಾಗಿಲು ಇವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟನೆಗೊಂಡಿತು.
ಮುಖ್ಯ ಅತಿಥಿಗಳಾಗಿ ಪೆರ್ನೆ ವಲಯದ ಮೇಲ್ವಿಚಾರಕಿಯಾದ ಶ್ರೀಮತಿ ಜಯಶ್ರೀ, ಸೇವಾಪ್ರತಿನಿದಿಯಾದ ರಮ್ಲಾತ್, ಒಕ್ಕೂಟದ ಉಪಾಧ್ಯಕ್ಷರಾದ ಶ್ರೀಮತಿ ಯಮುನಾ ಸಾದಿಕುಕ್ಕು, ಮನೋಹರ್ ಮಡಲ ಉಪಸ್ಥಿತರಿದ್ದರು.
ನೂತನ ಸಂಘದ ಸದಸ್ಯರಾದ ಹರೀಶ್ ಮಂಜೊಟ್ಟಿ, ಪುರ್ಷೊತ್ತಮ ಸಾಗು, ಗಣೇಶ್ ಮಡಲ, ಲೋಹಿತ್ ಮಡಲ, ಅವೀನಾಶ್ ಜೋಗಿಬೆಟ್ಟು,ತಿಮ್ಮಪ್ಪ ಪೂಜಾರಿ ಇರ್ಕ್ಲಾಜೆ ಹಾಜರಿದ್ದರು..ಕೊವೀಡ್ ನಿಯಮಾವಳಿಗನ್ನು ಪಾಲಿಸಿ ಕಾರ್ಯಕ್ರಮ ನಡೆಯಿತು..