ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವರಾದ *ಶ್ರೀ ಬಿ.ರಮನಾಥ ರೈ* ರವರ ಮಾರ್ಗದರ್ಶನದಲ್ಲಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಹಾಗೂ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆಯ ವಿರುದ್ದವಾಗಿ *100 ನಾಟೌಟ್* ಪ್ರತಿಭಟನಾ ಕಾರ್ಯಕ್ರಮವು ಮೇಲ್ಕಾರ್ ಎಚ್.ಪಿ ಪೆಟ್ರೋಲ್ ಪಂಪ್ ನ ಮುಂಬಾಗ ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಇದರ ಅಧ್ಯಕ್ಷೆ * ಜಯಂತಿ ವಿ.ಪೂಜಾರಿ* ರವರ ನೇತೃತ್ವದಲ್ಲಿ ನಡೆಯಿತ್ತು….
ಮಾಜಿ ಸಚಿವರಾದ ಬಿ.ರಮನಾಥ ರೈ ರವರು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಹಾಗೂ ತೈಲಬೆಲೆಗಳ ಏರಿಕೆಯನ್ನು ಖಂಡಿಸಿದರು…
ಈ ಸಂದರ್ಭದಲ್ಲಿ ಸ್ಥಾಯಿಸಮಿತಿ ಮಾಜಿ ಅಧ್ಯಕ್ಷರಾದ ಮಲ್ಲಿಕಾ ವಿ ಶೆಟ್ಟಿ.ಜಿಲ್ಲಾ ಮಹಿಳಾ ಕಾಂಗ್ರೆಸ್ ಸದಸ್ಯರಾದ ಜಾಸ್ಮಿನ್ ಡಿ ಸೋಜ .ಮಾಜಿ ಕೆಪಿಸಿ ಸಿ ಸದಸ್ಯರಾದ ಐಡಾ ಸುರೇಶ್. ಪುರಸಭಾ ಉಪಾಧ್ಯಕ್ಷರಾದ ಜೆಸಿಂತಾ .ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರಾದ ಮಂಜುಳಾ ಕುಶಲ . ಗಾಯತ್ರಿ ರವೀಂದ್ರ ಸಫಲ್ಯ ಸ್ವಪ್ನಾ.ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷ ರು ಹಾಗೂ ಕಾರ್ಯಕರ್ತರು ಇಪಸ್ಥಿತರಿದ್ದರು