ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ವರುಣನ ಅರ್ಭಟಕ್ಕೆ ಮುಂದುವರಿದ ಹಾನಿಯ ತೀವ್ರತೆ,
ಬಂಟ್ವಾಳ ತಾಲೂಕು ತೆಂಕ ಕಜೆಕಾರು ಗ್ರಾಮದ ಪುತ್ತಳಿಕೆ ನಿವಾಸಿ ಇಬ್ರಾಹಿಂ ಇವರ ಮನೆಯ ಗೋಡೆಯು ಭಾರಿ ಮಳೆಯಿಂದ ಕುಸಿದಿದೆ.
ಶಂಭೂರು ಗ್ರಾಮದ ಸುಜಾತ ಅವರ ಮನೆಗೆ ತಾಗಿಕೊಂಡ ಕೊಟ್ಟಿಗೆ ಹಾನಿಯಾಗಿದೆ.
ಘಟನಾ ಸ್ಥಳಕ್ಕೆ ಇಲಾಖಾ ಅಧಿಕಾರಿಗಳು ಬೇಟಿ ನೀಡಿ ಮಹಜರು ನಡೆಸಿದ್ದಾರೆ.