ಬಂಟ್ವಾಳ: ನವೋದಯ ಯುವಕ ಸಂಘ ( ರಿ.) ಮೈರಾನ್ ಪಾದೆ, ಕಾಮಾಜೆ ಇದರ 2021-22 ನೇ ಸಾಲಿನ ಅಧ್ಯಕ್ಷ ರಾಗಿ ಧನರಾಜ್ ಕುಮಾರ್ ಕಾಮಾಜೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷ ರಾಗಿ ರವಿ ಮೈರಾನಪಾದೆ, ಕೋಶಾಧಿಕಾರಿ ಹರೀಶ್ ಕಾಮಾಜೆ , ಕಾರ್ಯ ದರ್ಶಿ ಶಶಿಧರ್ ಕಾಮಾಜೆ, ಜತೆ ಕಾರ್ಯದರ್ಶಿ ರಂಜಿತ್ ಕಾಮಾಜೆ, ಸಂತೋಷ್ ಕಾಮಾಜೆ, ಸಾಮಾಜಿಕ ಜಾಲೆ ಪ್ರಮುಖರಾಗಿ ಜಗದೀಶ್ ಕಾಮಾಜೆ, ಲೋಕೇಶ್ ಮೈರಾನಪಾದೆ ಅವರು ಆಯ್ಕೆಯಾಗಿದ್ದಾರೆ.