ಬಂಟ್ವಾಳ: ಬಂಟ್ವಾಳ ತಾಲೂಕಿನ ಮಾಣಿಯಲ್ಲಿ ಇಂದು ಗಾಳಿ ಮಳೆಗೆ ವಾರಾಟ ಸಮೀಪದಲ್ಲಿ ರೈಲು ಮಾರ್ಗ ದಲ್ಲಿ ಮರವೊಂದು ರೈಲು ಮಾರ್ಗ ಕ್ಕೆ ಬಿದ್ದು ಸಂಚಾರಕ್ಕೆ ತೊಡಕು ಉಂಟಾಗುವ ಸ್ತಿತಿಯಲ್ಲಿತ್ತು.ಇದನ್ನು ಗಮನಿಸಿದ ಮಾಣಿ ಗ್ರಾ.ಪಂ.ಮಾಜಿ ಸದಸ್ಯ ಗಣೇಶ್ ರೈ ಸಾಗು ಹಾಗೂ ಯಕ್ಷಿತ್ ಶೆಟ್ಟಿ,ಧನುಷ್ ಶೆಟ್ಟಿ ಮತ್ತು ಸ್ತಳೀಯರು ಸೇರಿ ಅದನ್ನು ತೆರವುಗೊಳಿಸುತ್ತಾರೆ.ಮಾಜಿ ಗ್ರಾ.ಪಂ.ಮಾಜಿ ಸದಸ್ಯ,ಸಾಮಾಜಿಕ ಕಾರ್ಯಕರ್ತ ಗಣೇಶ್ ರೈಯವರ ಸಮಯಪ್ರಜ್ಞೆಯನ್ನು ಸ್ತಳೀಯರು ಪ್ರಶಂಸಿದ್ದಾರೆ.