ಕೋವಿಡ್ ಮಹಾಮಾರಿ ನಿಯಂತ್ರಣ ಸಲುವಾಗಿ ಸರಕಾರ ಲಾಕ್ ದೌನ್ ಘೋಷಣೆಮಾಡಿರುವುದರ ಪರಿಣಾಮ ಬೆಳ್ತಂಗಡಿ ತಾಲೂಕಿನಲ್ಲಿ ಸಂಕಷ್ಟ ದಲ್ಲಿರುವ ಸ್ವಜಾತಿಯ ಕುಟುಂಬಗಳಿಗೆ ಹಾಗೂ ಪನಕಜೆಯ ಆಶಾ ಕಾರ್ಯಕರ್ತೆ ರಿಗೆ ಉಚಿತ ಆಹಾರ ಕಿಟ್ ವಿತರಣೆಗೆ ಬೆಳ್ತಂಗಡಿ ತಾಲೂಕು ಕುಡಲ್ ದೇಶಸ್ತ ಗೌಡ ಬ್ರಾಹ್ಮಣ ಸಂಘ ತಯಾರಿ ನಡೆಸಿದ್ದು ಈಗಾಗಲೇ ಕೆಲವು ಮಂದಿಗೆ ನೀಡ ಲಾಗಿದೆ..
ಕಿಟ್ ವಿತರಣೆ ಸಂದರ್ಭದಲ್ಲಿ ಉದಯ ನಾಯಕ್ ಪನಕಜೆ, ಪ್ರಭಾಕರ್ ಭಟ್ ಇಡ್ಯಾ, ದಯಾನಂದ ನಾಯಕ್ ಬೆಳ್ತಂಗಡಿ, ಸುಧಾಕರ ಪ್ರಭು ಪೆರ್ಮರೋಡಿ ಉಪಸ್ಥಿತರಿದ್ದರು