Wednesday, October 18, 2023

ಕೋವಿಡ್ ಲಸಿಕೆ ಪಡೆದು ಗಮನ ಸೆಳದ 101 ರ ಹರೆಯದ ಅಜ್ಜಿ

Must read

ಬಂಟ್ವಾಳ ತಾಲೂಕಿನ ಬಿ.ಮೂಡದ ಪರಾರಿ ಮನೆಯ 101ರ ಹರೆಯದ ಮೀನಾಕ್ಷಿ ಮಂಗಳವಾರ ಕೈಕಂಬ ನಗರ ಸಂಚಾರಿ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಪಡೆದು ಗಮನ ಸೆಳೆದರು. ಈ ಸಂದರ್ಭ ಅವರ, ಸೊಸೆ ಹೇಮಾವತಿ, ಮೊಮ್ಮಗ ಸುಧೀರ್ ಬಿ ಸಾಮಾಜಿಕ ಕಾರ್ಯಕರ್ತ ಸದಾಶಿವ ಪ್ರಭು, ಆಸ್ಪತ್ರೆ ವೈದ್ಯಾಧಿಕಾರಿ ಡಾ. ಅಶ್ವಿನಿ ಮತ್ತಿತರರು ಉಪಸ್ಥಿತರಿದ್ದರು.

More articles

Latest article