*ಬಂಟ್ವಾಳ* : ತಾಲೂಕಿನ ಮಾಣಿಯಲ್ಲಿ ಕೆಲವು ದಿನಗಳಿಂದ ಬಿ.ಎಸ್.ಎನ್.ಎಲ್ ಮೊಬೈಲ್ ನೆಟ್ವರ್ಕ್ ಸರಿ ಇಲ್ಲದೆ ಗ್ರಾಹಕರಿಗೆ ತುಂಬಾ ತೊಂದರೆ ಆಗಿದೆ. ಇನ್ನಾದರೂ ಬಿ.ಎಸ್.ಎನ್.ಎಲ್ ಈ ಸಮಸ್ಯೆ ಪರಿಹರಿಸದಿದ್ದರೆ ತನ್ನ ಕೆಟ್ಟ ಸೇವೆಯಿಂದ ಗ್ರಾಹಕರನ್ನು ಕಳೆದುಕೊಳ್ಳುವ ಸನ್ನಿವೇಶ ಮುಂದಿನ ದಿನಗಳಲ್ಲಿ ದಟ್ಟವಾಗಿದೆ.ಇನ್ನಾದರು ಸಂಬಂಧ ಪಟ್ಟವರು ಈ ಸಮಸ್ಯೆ ಯನ್ನು ಬಗೆಹರಿಸುವಂತೆ ಬಿ.ಎಸ್.ಎನ್.ಎಲ್ ಮೊಬೈಲ್ ಸಂಪರ್ಕ ಪಡೆದ ಗ್ರಾಹಕರು ಒತ್ತಾಯಿಸಿದ್ದಾರೆ.