ದಿನಾಂಕ 10.03.2021ರಂದು ನಡೆದ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ *ಬಂಟ್ವಾಳ ತಾಲೂಕಿನ ನಿತ್ಯಾನಂದ ನಗರ ಮುಗ್ದಲ್ ಗುಡ್ಡೆಯ ವಿನಯ್* ರವರ ಕುಟುಂಬಕ್ಕೆ ರೂ. 25,000 ಚೆಕ್ ನ ಧನ ಸಹಾಯ
ಮತ್ತು ಕಳೆದ ಒಂದು ವರ್ಷದಿಂದ *ಬೆನ್ನುಮೂಳೆ ಕ್ಯಾನ್ಸರ್* ನಿಂದ ಬಳಲುತ್ತಿರುವ *ಮಂಗಳೂರು ಬಿಜೈ ನ್ಯೂ ರೋಡ್ ನಝರತ್ ಕಂಪೌಂಡ್* ಬಳಿ ವಾಸಿಸುತ್ತಿರುವ *ಮ್ಯಾಕ್ಸಿಮ್ ಡಿಸೋಜ* ರವರ ಚಿಕಿತ್ಸೆಗೆ ರೂ. 20,000 ಧನ ಸಹಾಯ ಹಸ್ತಾಂತರಿಸಲಾಯಿತು.
ಈ ಸಮಯದಲ್ಲಿ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.