ಬಂಟ್ವಾಳ: ಕೋವಿಡ್ ರೋಗಿಗಳ ಉಚಿತ ಸೇವೆಗಾಗಿ ದ.ಕ. ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಸಹಕಾರದೊಂದಿಗೆ ಉಚಿತ ಸೇವೆ ನೀಡುವ ಆಂಬುಲೆನ್ಸ್ ಅನ್ನು ಲೋಕಾರ್ಪಣೆಗೊಳಿಸಲಾಯಿತು.
ಕೋವಿಡ್ ರೋಗಿಗಳು ಉಚಿತ ಆಂಬುಲೆನ್ಸ್ ಸೇವೆಗಾಗಿ ಸಂಪರ್ಕ ಸಂಖ್ಯೆ:
ಇಸ್ರಾರ್ ಗೂಡಿನಬಳಿ : 7026704986
ಇಬ್ರಾಹಿಂ ನವಾಝ್ : 9743520529
ಬೇಬಿ ಕುಂದರ್ : 9844232973