ಮೇ28.2021: ಲಾಕ್ ಡೌನ್ ಕಾರಣಗಳಿಂದ ಕುಕ್ಕಳ ಗ್ರಾಮದ ಕುಕ್ಕಳಬೆಟ್ಟು ಎಂಬಲ್ಲಿ ಸಂಕಷ್ಟದಲ್ಲಿದ್ದ ಸುಮಾರು 10 ಅರ್ಹ ಕುಟುಂಬಗಳಿಗೆ ದಾನಿಯೊಬ್ಬರ ಸಹಾಯದಿಂದ ಮಡಂತ್ಯಾರ್ ಗ್ರಾಮ ಪಂಚಾಯತ್ ಸದಸ್ಯರಾದ ಹನೀಫ್ ಪುಂಜಾಲಕಟ್ಟೆ, ಪಾರ್ವತಿ ಹಾಗೂ ಸಾರಾ ಸನಫ್ ನೇತೃತ್ವದಲ್ಲಿ ಕೋವಿಡ್ ಕಾರ್ಯಪಡೆಯ ಸ್ವಯಂ ಸೇವಕರ ಮೂಲಕ ಆಹಾರ ಸಾಮಾಗ್ರಿ ಕಿಟ್ ವಿತರಿಸಲಾಯಿತು.