ಬಂಟ್ವಾಳ. ತುಂಬೆ ಬ್ರಾಂಚ್ ಪೋಸ್ಟ್ ಮಾಸ್ತರ್ ಗೀತಾ ಆರ್ ಶೆಟ್ಟಿ ಅವರು ಸೇವೆಯಿಂದ ನಿವೃತ್ತರಾದ ಹಿನ್ನಲೆಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ಫರಂಗಿಪೇಟೆ ಅಂಚೆ ಕಚೇರಿಯಲ್ಲಿ ನಡೆಯಿತು.
ಇವರು ತುಂಬೆ ಅಂಚೆ ಕಚೇರಿಯಲ್ಲಿ ಸುಮಾರು 23 ವರ್ಷ ಸೇವೆ ಸಲ್ಲಿಸಿ ನಿವೃತ್ತ ರಾಗಿರುತ್ತಾರೆ ಇವರನ್ನು ಫರಂಗಿಪೇಟೆ ಅಂಚೆ ಕಚೇರಿಯಲ್ಲಿ ಸಮ್ಯಾನ ಸಮಾರಂಭ ಕಾರ್ಯಕ್ರಮ ನಡೆಸಾಲಾಯಿತ್ತು .ಸಮಾರಂಭದಲ್ಲಿ ಮಂಗಳೂರು ಎ.ಎಸ್.ಪಿ. ಪೂರ್ವ ಉಪ ವಿಭಾಗ ಮಹೇಶ್. ಅಂಚೆ ಪಾಲಕರಾದ ರೇಖಾ.ಎಸ್.ಎ. ವಿಲ್ಸನ್ ಮತ್ತು ಸಹೋದ್ಯೋಗಿಗಳು ಉಪಸ್ಥಿತರಿದ್ದರು.