ಶ್ರೀ ಕ್ಷೇತ್ರ ಮಿತ್ತಮಜಲು, ಸಜೀಪಮಾಗಣೆ ಬಿಸು ಜಾತ್ರೆಗೆ ನಾಳೆ ಎ.8ರಂದು ಗುರುವಾರ ಬೆಳಿಗ್ಗೆ 10.30 ಕ್ಕೆ ಕೋಳಿಕುಂಟ ನಡೆಯಲಿದೆ. ಎ.11ರಂದು ಕೊಡಿಚೆಂಡು, 12 ರಂದು ನಡುಚೆಂಡು, 13ರಂದು ಕಡೆಚೆಂಡು, ಎ.13ರ ಮಂಗಳವಾರ ರಾತ್ರಿ 9ಕ್ಕೆ ಒಲಸರಿ ಮತ್ತು ನಾಲ್ಕೈತ್ತಾಯ ದೈವದ ಮೆಚ್ಚಿ , ಎ14ರ ಬುಧವಾರ ರಾತ್ರಿ 10.30ಕ್ಕೆ ಕೆರೆನೇಮ, ಎ.15ರ ಗುರುವಾರ ಬೆಳಗ್ಗೆ 9ಕ್ಕೆ ಕೆರೆನೇಮ ಮತ್ತು ಉಡುಕುಬಲಿ ಮಧ್ಯಾಹ್ನ 1ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಲಿದೆ ಹಾಗೂ ಎ.16ನೇ ಶುಕ್ರವಾರ ಬೆಳಿಗ್ಗೆ ಪರಿವಾರ ದೈವಗಳಿಗೆ ನೇಮೋತ್ಸವ ನಂತರ ಭಂಡಾರ ಇಳಿಯುವುದು. ಎಂದು ಪ್ರಕಟಣೆ ತಿಳಿಸಿದೆ.