Friday, April 19, 2024

ಇಂದಿನ ಅಡಿಕೆ, ಕಾಳುಮೆಣಸು, ಕೊಕ್ಕೋ, ರಬ್ಬರ್ ಧಾರಣೆ

ಕ್ಯಾಂಪ್ಕೋ ನಿಯಮಿತ ಮಂಗಳೂರು

ಶಾಖೆ  :  ಮಾಣಿ.

(23.04.2021)

ಅಡಿಕೆ ಧಾರಣೆ  :

ಹೊಸ ಅಡಿಕೆ    :  335 – 360 – 410

(360 ರಿಂದ 410 ಮಳೆ ತಗಾದ , ಪಠೋರರಹಿತ ಅತ್ಯುತ್ತಮ ಗುಣಮಟ್ಟದ ಅಡಿಕೆಗೆ)

 

ಹಳೆ ಅಡಿಕೆ       :  340 – 480 – 505

(480 ರಿಂದ 505 ಪಠೋರ ರಹಿತ ಅತ್ಯುತ್ತಮ ಗುಣಮಟ್ಟದ ಅಡಿಕೆಗೆ)

 

ಹೊಸಪಠೋರ:       280 –  320

ಹಳೆ ಪಠೋರ. :       300 –  320

 

ಹೊಸ ಉಳ್ಳಿಗಡ್ಡೆ  :     70 – 240

ಹಳೆ ಉಳಿಗಡ್ಡೆ      :     70 – 245

 

ಹೊಸ ಕರಿಗೋಟು :  150 –  230

ಹಳೆ ಕರಿಗೋಟು    :  150 –  230

 

( ಮೇಲೆ ಕನಿಷ್ಠ ಮತ್ತು ಗರಿಷ್ಟ ದರಗಳನ್ನು ತೋರಿಸಲಾಗಿದೆ. ದರಗಳು ಅಡಿಕೆಯ ಕ್ವಾಲಿಟಿ ಮೇಲೆ ನಿರ್ಧರಿಸಲಾಗುವುದು)

 

ಕಾಳುಮೆಣಸು ಧಾರಣೆ :

Black Pepper          : 360-380

Black Pepper II.      : 295  – 310

Light Berries.          : 140  – 180

Pinheads.                :   75  – 105

Dust.                        :   10  –   20

White Pepper.        : 425  – 435

 

(ಖರೀದಿ: ಉಪ್ಪಿನಂಗಡಿ, ಪುತ್ತೂರು, ವಿಟ್ಲ ಕ್ಯಾಂಪ್ಕೋ  ಶಾಖೆಯಲ್ಲಿ)

 

ಕೊಕ್ಕೋ

ಹಸಿ  ಕೊಕ್ಕೋ  : 62 – 64

(ಖರೀದಿ :  ಶುಕ್ರವಾರ ಮಾತ್ರ)

 

ಒಣ  ಕೊಕ್ಕೋ  : 175 – 183

(ಖರೀದಿ: ಪುತ್ತೂರು ಕ್ಯಾಂಪ್ಕೋ ಶಾಖೆಯಲ್ಲಿ ಮಾತ್ರ)

 

ರಬ್ಬರ್ ಧಾರಣೆ :

ಗ್ರೇಡ್          : 159

ಲೋಟ್       : 141

ಸ್ಕ್ರಾಪ್ I      :    94

ಸ್ಕ್ರಾಪ್ II     :    86

More from the blog

ಬಿಸಿರೋಡಿನ ವಾಣಿಜ್ಯ ಕಟ್ಟಡದ ಜಗುಲಿಯಲ್ಲಿ ಚೆಲ್ಲಿರುವ ರಕ್ತ : ಹಲವು ಅನುಮಾನ

ಬಂಟ್ವಾಳ: ಬಿಸಿರೋಡಿನ ವಾಣಿಜ್ಯ ಮಳಿಗೆಯ ಮುಂಭಾಗವೊಂದರಲ್ಲಿ ರಕ್ತ ಚೆಲ್ಲಿರುವುದು ಕಂಡು ಬಂದಿದ್ದು, ಅಂಗಡಿ ಮಾಲಕರಲ್ಲಿ ಒಂದಷ್ಟು ಗೊಂದಲ ಉಂಟಾದ ಘಟನೆ ನಡೆದಿದೆ. ಎ.18 ರಂದು ಬೆಳಿಗ್ಗೆ ತಾ.ಪಂ. ನ ವಾಣಿಜ್ಯ ಕಟ್ಟಡವೊಂದರ ಜಗುಲಿಯಲ್ಲಿ ರಕ್ತ...

ಲೋಕಸಭಾ ಚುನಾವಣೆ : ಎ.20 ರಂದು‌ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಬೃಹತ್ ಚುನಾವಣಾ ಪ್ರಚಾರ

ಬಂಟ್ವಾಳ: ಲೋಕಸಭಾ ಚುನಾವಣೆಯ ಪ್ರಚಾರ ಬಿರುಸಿನಿಂದ ನಡೆಯುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಎ.20 ರಂದು‌ ಶನಿವಾರ ಮಧ್ಯಾಹ್ನ 2.30 ಕ್ಕೆ ಗಂಟೆಗೆ ಬಿಸಿರೋಡಿನ ಬ್ರಹ್ಮ ಶ್ರೀನಾರಾಯಣ ಗುರು ಮಂದಿರದಲ್ಲಿ ಬೃಹತ್ ಚುನಾವಣಾ...

ಹಿಮ್ಮುಖವಾಗಿ ಚಲಿಸಿದ ಪಿಕಪ್‌… ವ್ಯಕ್ತಿ ಸಾವು

ಬೆಳ್ತಂಗಡಿ: ಶಿಬಾಜೆ ಗ್ರಾಮದ ತಂಬ್ಲಾಜೆಯಲ್ಲಿ ಪಿಕಪ್‌ ವಾಹನವೊಂದು ಹಿಮ್ಮುಖವಾಗಿ ಚಲಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ರುಕ್ಮ ಮುಗೇರ ಹಾಗೂ ನಾಗೇಶ್‌ ಅವರು ಪಿಕಪ್‌ ವಾಹನದಲ್ಲಿ...

ಜೀಪ್ ಬೈಕ್ ಗೆ ಡಿಕ್ಕಿ… ಬೈಕ್ ಸವಾರ ಸಾವು : ಇಬ್ಬರು ಮಕ್ಕಳು ಗಂಭೀರ

ಪುತ್ತೂರು: ಜೀಪೊಂದು ಬೈಕ್ ಗೆ ಡಿಕ್ಕಿ ಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕಣಿಯೂರು- ಮಂಜೇಶ್ವರ ಅಂತರಾಜ್ಯ ರಸ್ತೆಯ ನರಿಮೊಗರು ಗ್ರಾಮದ ಪಾಪೆತ್ತಡ್ಕ ಎಂಬಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ಬಡಕ್ಕೋಡಿ ಕಡ್ಯ ನಿವಾಸಿ...