ಬಂಟ್ವಾಳ: ಬಡಗಬೆಳ್ಳೂರು ಗ್ರಾಮದ ಮೂಲರಪಟ್ನ ಕಾಜಿಗುರಿ ಪಂಬರಬೆಟ್ಟು, ನೆಲ್ಲಿಮಾರು, ತಾರಿಗುಡ್ಡೆ, ಗುಡ್ಡೆಯಂಗಡಿ ಪರಿಸರಕ್ಕೆ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಅವರ ಅನುದಾನದಿಂದ ಮಂಜೂರುಗೊAಡ 20 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಶನಿವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಸಂತ್ ಬಡಗಬೆಳ್ಳೂರು, ಶ್ರೀಮತಿ ಜಯಂತಿ ಬಟ್ಟಜೆ, ಯೋಗೀಶ್ ಪೂಜಾರಿ ಸುರ್ಲ, ಹಿರಿಯರಾದ ಅಜಬ್ಬಾ ಮೊದಲಾದವರು ಉಪಸ್ಥಿತರಿದ್ದರು.