ಬಂಟ್ವಾಳ : ಬರಿಮಾರು ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಜಗದೀಶ್ ಎಸ್ ಪೂಜಾರಿ ಆಯ್ಕೆಯಾಗಿದ್ದಾರೆ.
ವ್ಯವಸ್ಥಾಪನ ಸಮಿತಿ ಸದಸ್ಯರಾಗಿ ಪಿ.ಶಿವರಾಮ ಭಟ್, ಸತೀಶ್ ಪ್ರಭು ಕಣ್ಣೋಟ್ಟುಗುತ್ತು, ವಿಶ್ವನಾಥ ಪೂಜಾರಿ, ಸದಾನಂದ ಪೂಜಾರಿ, ಕುಶಾಲಪ್ಪ ನಾಯ್ಕ್, ಶಶಿಕಲಾ, ಪವಿತ್ರಾ, ರೂಪಾ ಶೇಣವ ಆಯ್ಕೆಯಾಗಿದ್ದಾರೆ.