ಕ್ಯಾಂಪ್ಕೋ ನಿಯಮಿತ ಮಂಗಳೂರು.
ಶಾಖೆ : ಮಾಣಿ. (20.04.2021)
ಅಡಿಕೆ ಧಾರಣೆ :
ಹೊಸ ಅಡಿಕೆ : 335 – 360 – 410
(360 ರಿಂದ 410 ಪಠೋರರಹಿತ ಅತ್ಯುತ್ತಮ ಗುಣಮಟ್ಟದ ಅಡಿಕೆಗೆ)
ಹಳೆ ಅಡಿಕೆ : 340 – 480 – 505
(480 ರಿಂದ 505 ಪಠೋರರಹಿತ ಅತ್ಯುತ್ತಮ ಗುಣಮಟ್ಟದ ಅಡಿಕೆಗೆ)
ಹೊಸಪಠೋರ: 280 – 330
ಹಳೆ ಪಠೋರ. : 300 – 330
ಹೊಸ ಉಳ್ಳಿಗಡ್ಡೆ : 70 – 245
ಹಳೆ ಉಳಿಗಡ್ಡೆ : 70 – 245
ಹೊಸ ಕರಿಗೋಟು : 150 – 235
ಹಳೆ ಕರಿಗೋಟು : 150 – 235
( *ಮೇಲೆ ಕನಿಷ್ಠ ಮತ್ತು ಗರಿಷ್ಟ ದರಗಳನ್ನು ತೋರಿಸಲಾಗಿದೆ*. *ದರಗಳು ಅಡಿಕೆಯ ಕ್ವಾಲಿಟಿ ಮೇಲೆ ನಿರ್ಧರಿಸಲಾಗುವುದು*)
ಕಾಳುಮೆಣಸು ಧಾರಣೆ :
Black Pepper : 380 – 395
Black Pepper II. : 295 – 315
Light Berries. : 140 – 180
Pinheads. : 75 – 105
Dust. : 10 – 20
White Pepper. : 425 – 440
(ಖರೀದಿ:ಉಪ್ಪಿನಂಗಡಿ,ಪುತ್ತೂರು,ವಿಟ್ಲ ಕ್ಯಾಂಪ್ಕೋ ಶಾಖೆಯಲ್ಲಿ)
ಕೊಕ್ಕೋ
ಹಸಿ ಕೊಕ್ಕೋ : 62 – 64
(ಖರೀದಿ : ಶುಕ್ರವಾರ ಮಾತ್ರ)
ಒಣ ಕೊಕ್ಕೋ : 175 – 183
(ಖರೀದಿ: ಪುತ್ತೂರು ಕ್ಯಾಂಪ್ಕೋ ಶಾಖೆಯಲ್ಲಿ ಮಾತ್ರ)
ರಬ್ಬರ್ ಧಾರಣೆ :
ಗ್ರೇಡ್ : 159
ಲೋಟ್ : 141
ಸ್ಕ್ರಾಪ್ I : 94
ಸ್ಕ್ರಾಪ್ II : 86