ಬಂಟ್ವಾಳ: ಎಸ್.ಡಿ.ಪಿ.ಐ ತಲಪಾಡಿ ಘಟಕ ದ ವತಿಯಿಂದ ತಲಪಾಡಿ ಖಬರ ಸ್ಥಾನ ಕ್ಕೆ ಐಮಾಸ್ ದ್ವೀಪ ಅಳವಡಿಸುವಂತೆ ಬಂಟ್ವಾಳ ಪುರ ಸಭೆ ಅಧ್ಯಕ್ಷ ರಿಗೆ ಮನವಿ ಸಲ್ಲಿಸಲಾಯಿತು.
ಅದೇ ರೀತಿ ಕುಮೇರ್ ನಿಂದ ಖಬರ್ ಸ್ಥಾನದ ವರೆಗೆ ರಸ್ತೆಗೆ ಡಾಮರೀಕರಣ ಮಾಡುವಂತೆ ಹಾಗೂ ತಲಪಾಡಿ ಮಸೀದಿ ಸಮೀಪವಿರುವ ಐಮಾಸ್ ದ್ವೀಪ ವನ್ನು ದುರಸ್ತಿ ಮಾಡುವಂತೆ ಮನವಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಎಸ್.ಡಿ.ಪಿ.ಐ ತಲಪಾಡಿ ಘಟಕ ದ ಅಧ್ಯಕ್ಷ ಶಾಹುಲ್ ತಲಪಾಡಿ, ಲತೀಫ್ ಬಿ.ಸಿ, ಅನ್ವರ್ ಕೆ.ಎಚ್, ಲತೀಫ್ ಕೆ.ಎಚ್, ಅಶ್ರಫ್ ಬಿ.ಎಮ್.ಟಿ , ಬಶೀರ್.ಬಿ.ಎಮ್ ಉಪಸ್ಥಿತಿತರಿದ್ದರು.