ಬಿಜೆಪಿ ಯುವಮೋರ್ಚಾ ಬಂಟ್ವಾಳ ಕೊರೊನ ಮಹಾ ಮಾರಿಯ ವಿರುದ್ಹ ಜಾಗೃತಿಯನ್ನು ಸಮಾಜದಲ್ಲಿ ಪುನರ್ ಮನನ ಮಾಡುವ ಉದ್ದೇಶದಿಂದ ಇಂದು ಸಂಜೆ 4 ಗಂಟೆಗೆ ಸರಿಯಾಗಿ ಮಿನಿ ವಿಧಾನಸೌಧ ಕಚೇರಿಯಿಂದ ಆರಂಭಗೊಂಡು ಬಿಸಿರೋಡ್ ಪರಿಸರದಲ್ಲಿ *ಮಾಸ್ಕ್* ವಿತರಣಾ ಕಾರ್ಯಕ್ರಮವವು ಯುವಮೋರ್ಚಾ ಬಂಟ್ವಾಳದ ವತಿಯಿಂದ ನೆರವೇರಿತು.
ಯುವಮೋರ್ಚಾ ಬಂಟ್ವಾಳ ಅಧ್ಯಕ್ಷರಾದ ಪ್ರದೀಪ್ ಅಜ್ಜಿಬೆಟ್ಟು , ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ್ ಬಜ,ಬಂಟ್ವಾಳ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಅಶ್ವಥ್ ರಾವ್ ಬಾಳಿಕೆ,ದಿನೇಶ್ ದಂಬೆದಾರು,ಯುವಮೋರ್ಚಾ ಉಪಾಧ್ಯಕ್ಷರುಗಳಾದ ಕಾರ್ತಿಕ್ ಬಲ್ಲಾಳ್,ಸುರೇಶ್ ಕೋಟ್ಯಾನ್ ಕಾರ್ಯದರ್ಶಿಗಳಾದ ಜಯನಂದ, ದಯಾನಂದ ಎರ್ಮೆನಾಡು ಹಾಗೂ ಇತರ ಪಧಾದಿಕರಿಗಳು,ಮಹಾ ಶಕ್ತಿಕೇಂದ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದು ಯಶಸ್ವಿಗೊಳಿಸಿದರು.