*ಶ್ರೀ ಕಟೀಲು ಮೇಳ ಸೇವೆ ಆಟಗಳು*
30.03.2021
*ವಸಂತ ಶೆಟ್ಟಿ ಮತ್ತು ಪಾರ್ಟ್ನರ್, ಸಾಯಿ ಆರ್ಯ ಲಾಡ್ಜಿಂಗ್, ಪಂಪ್ವೆಲ್ – ಕಟೀಲು ಕ್ಷೇತ್ರ ‘ಶ್ರೀ ಸರಸ್ವತಿ ಸದನ’.
*ಕೃಷ್ಣ ಶೆಟ್ಟಿಗಾರ್, ಶ್ರೀ ರಕ್ಷಾ, ಕುಂಟಲ್ಪಾಡಿ, ಸಾಣೂರು, ಕಾರ್ಕಳ.
*ದಿ| ಲೋಕಯ್ಯ ಪೂಜಾರಿ ಸ್ಮರಣಾರ್ಥ ಲಲಿತಾ ಪೂಜಾರಿ, ಮಕ್ಕಳು, ಕುಟುಂಬಸ್ಥರು, ಪಡು ಪೆಲತ್ತಡಿ – ಕಟೀಲು ಕ್ಷೇತ್ರ ‘ಶ್ರೀ ಮಹಾಲಕ್ಷ್ಮೀ ಸದನ’.
*ಶ್ರೀ ಮಹಮ್ಮಾಯಿ, ಭಜನಾ ಮಂಡಳಿ, ನಾಗವನ, ಕುಂಟ್ರಕಲ, ಕೊಳ್ನಾಡು ವಯಾ ಸಾಲೆತ್ತೂರು.
*ಶ್ರೀ ವ್ಯಘ್ರ ಚಾಮುಂಡೇಶ್ವರೀ ಯುವಕ ಮಂಡಲ, ಕೂರಿಯಾಳ, ಬಂಟ್ವಾಳ.
*ದಿ| ಹೆಚ್. ಶೀನಾ ಕೋಟ್ಯಾನ್,ಸ್ಮರಣಾರ್ಥ ಸುಶೀಲ ಮತ್ತು ಮಕ್ಕಳು, ‘ಭಾರತೀ ನಿವಾಸ’ ಹೆಜಮಾಡಿ.