ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ಇಂದಿನ ಸೇವೆ:
29.03.2021
*ದಿವಾಕರ ಪಕ್ಕಳ, ಕಾರಂಬಾಡಿ ಹೌಸ್, ಕುಂಜತ್ತಬೈಲು, ಮಂಗಳೂರು.
*ವಿಜಯ ಶೆಟ್ಟಿ, ಮತ್ತಾವು ಮನೆ, ಎಳಗೋಳಿ, ಶಿವಪುರ.
*ರವೀಂದ್ರ ಹತ್ವಾರ್, ‘ಶ್ರೀ ಸದಾಪೂರ್ಣೇಶ್ವರೀ’ ಕೊರೋಡಿ, ವಯಾ ತೆಕ್ಕಟ್ಟೆ ಕುಂಭಾಶಿ.
*ದಿ| ರತಿ ಶೆಡ್ತಿ ಸ್ಮರಣಾರ್ಥ ಮಕ್ಕಳು, ನಡಿಗುತ್ತು, ಪಡುಪೆರಾರ.
*ಬಾಲಕೃಷ್ಣ ರೈ ಮತ್ತು ಮನೆಯವರು, ಮುಗೇರು ಮನೆ, ಒಳಮೊಗ್ರು, ಕುಂಬ್ರ, ಪುತ್ತೂರು.
*ರೈಸಿಂಗ್ ಫ್ರೆಂಡ್ಸ್ ಮತ್ತು ಹತ್ತು ಸಮಸ್ತರು ಮಠದಕಣಿ ವೆಂಕಟರಮಣ ದೇವಸ್ಥಾನದ ಪ್ರಾಂಗಣದಲ್ಲಿ.