ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ಇಂದಿನ ಸೇವೆ:
28.03.2021
*ನವಶಕ್ತಿ ಯುವಕ ಸಂಘ ಮತ್ತು ಹತ್ತು ಸಮಸ್ತರು, ಮೂಡುಪೆರಾರ ಚರ್ಚ್ ಬಳಿ ವಯಾ ಗಂಜಿಮಠ.
*ಮೂಡುಶೆಡ್ಡೆ ಹತ್ತು ಸಮಸ್ತರು, ಮೂಡುಕಟ್ಟೆ ಶಾಲೆಪದವು, ಶ್ರೀ ಶನೀಶ್ವರ ಕಟ್ಟೆ ಬಳಿ.
*ಊರ ಹತ್ತು ಸಮಸ್ತರು, ಕುಡುಂಬೂರು, ಬೈಕಂಪಾಡಿ.
*ಕೆ. ವೆಂಕಟರಮಣ ಭಟ್, ಶಾರದ ಮತ್ತು ಮಕ್ಕಳು, ಕಾರಿಯಾನ ಮನೆ, ಅಟ್ಲಾಜೆ ಶಾಲಾ ಬಳಿ, ಪಡಂಗಡಿ, ವಯಾ ವೇಣೂರು.
*ಬಿ. ಪದ್ಮಯ್ಯ ಗೌಡ ಮತ್ತು ಹತ್ತು ಸಮಸ್ತರು, ಪರಣೆ ಮನೆ, ಸವಣೂರು, ತುಳಸಿಪುರಂ, ಪರಣೆ.
*ಶೇಖರ ಶೆಟ್ಟಿ, ಪಾದೆಲಚ್ಚಿಲ್, ಸಂಕಲಕರಿಯ ವಯಾ ಮೂರುಕಾವೇರಿ, ಕಿನ್ನಿಗೋಳಿ.