ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ಇಂದಿನ ಸೇವೆ:
21.03.2021
*ನಾರಾಯಣ ಶೆಟ್ಟಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ, ಪಡಂಗಡಿ, ಒಡಿಲು.
*ವಾಸು ಪೂಜಾರಿ, ಅಂಬೋಡಿಮಾರ್, ಬಡಗಬೆಳ್ಳೂರು.
*ಶಕುಂತಲಾ ಡಿ. ಶೆಟ್ಟಿ, ಸ್ವಪ್ನ ನಗರ, ಮುಲುಂಡ್, ಬಪ್ಪನಾಡು, ಮೂಲ್ಕಿಯಲ್ಲಿ.
*ವಿಶ್ವಹಿಂದೂ ಪರಿಷತ್, ಭಜರಂಗದಳ ಜೈಹನುಮಾನ್ ಶಾಖೆ, ಅಜಿಲಮೊಗರು, ಸರಪಾಡಿ, ಬಂಟ್ವಾಳ.
*ದಿ| ಮನಮೋಹನ ಮಲ್ಲಿ ಸ್ಮರಣಾರ್ಥ ಪತ್ನಿ ಮತ್ತು ಮಕ್ಕಳು, ‘ಆದಿತ್ಯ’ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ.
*ರಮೇಶ ದೇವಾಡಿಗ, ‘ಮುತ್ತುಶ್ರೀ’ ತಡಂಬೈಲು, ಸುರತ್ಕಲ್.