ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ಇಂದಿನ ಸೇವೆ:
17.03.2021
*ಶ್ರೀ ದೇವತಾ ಭಜನಾ ಮಂದಿರ, ದೇವಗಿರಿ ತಿಂಗಳಾಡಿ, ಪುತ್ತೂರು.
*ವಿನಯ ಕುಮಾರ್ ಸೂರಿಂಜೆ ಹೊಯ್ಗೆಮನೆ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ, ಪೊನ್ನಗಿರಿ.
*ಅಗರಿ ರಾಘವೇಂದ್ರ ರಾವ್, ಅಗರಿ ಎಂಟರ್ಪ್ರೈಸಸ್ – ಕಟೀಲು ಕ್ಷೇತ್ರ ‘ಶ್ರೀ ಮಹಾಲಕ್ಷ್ಮಿ ಸದನ’.
*ಅಣ್ಣಿ ಗೌಡ ಪಡೀಲು ಗರಡಿ ಬಳಿ ಮಿಜಾರು.
*ರಾಘವ ಚೌಟ, ಕಟೀಲು ‘ದೇವಿಪ್ರಸಾದ’ ಕೊಪ್ಪಲಕಾಡು, ಯೆಯ್ಯಾಡಿ – ಕಟೀಲು ಕ್ಷೇತ್ರ ‘ಶ್ರೀ ಸರಸ್ವತಿ ಸದನ’
*ರಾಜೇಶ್ ಶೆಟ್ಟಿ, ಕೊಂಪದವುಗುತ್ತು, ಕೊಕ್ಕಾರು, ಮೂಡುಪೆರಾರ.