ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ಇಂದಿನ ಸೇವೆ:
14.03.2021
*ಶ್ರೀ ದುರ್ಗಾಪರಮೇಶ್ವರೀ ಭಕ್ತವೃಂದ, ಸಜಿಪ ಮಾಗಣೆ, ಸಜಿಪಮೂಡ, ಬಂಟ್ವಾಳ.
*ಶ್ರೀ ದೇವಿ ಸೆವಾ ಸಮಿತಿ, ಮೋಂಟುಗೋಳಿ, ಕೈರಂಗಳ, ಬೀರೂರು.
*ಬಡಗಬೆಳ್ಳೂರು ಪಲ್ಲಿಪಾಡಿ ಹತ್ತು ಸಮಸ್ತರು, ಕಂಡದಬೆಟ್ಟು, ಬಂಟ್ವಾಳ.
* ಮೂಡುಪೆರಾರ ಮುಂಡೇವು ಹತ್ತು ಸಮಸ್ತರು.
*ಶ್ರೀ ಕ್ಷೇತ್ರ ಯಕ್ಷಗಾನ ಬಯಲಾಟ ಸಮಿತಿ ಮತ್ತು ಊರ ಹತ್ತು ಸಮಸ್ತರು, ಮುಂಡಾಜೆ, ಬೆಳ್ತಂಗಡಿ.
*ಶ್ರೀ ದುರ್ಗಾಸೇವಾ ಟ್ರಸ್ಟ್, ಪೂಪಾಡಿಕಟ್ಟೆ, ನಾವೂರು, ಬಂಟ್ವಾಳ.